Sirsi Blast/ ಶಿರಸಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ. ಯುವತಿ ದುರ್ಮರಣ

ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi):  ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ(Cylinder Blast) ಯುವತಿಯೋರ್ವಳು ದುರ್ಮರಣ ಹೊಂದಿದ್ದಾಳೆ. ಮೃತ ಯುವತಿಯನ್ನು ರಂಜನಾ ನಾಗಪ್ಪ ದೇವಾಡಿಗ (21) ಎಂದು ಗುರುತಿಸಲಾಗಿದೆ. ಪೋಷಕರು ಮನೆಯಲ್ಲಿ ಇರದೆ ಕೆಲಸಕ್ಕೆ ಹೋಗಿದ್ದರು. ಮಾಹಿತಿ ಪ್ರಕಾರ ಯುವತಿಯು ಅನಾರೋಗ್ಯದ ಕಾರಣದಿಂದ ಕಾಲೇಜಿಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದಳು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿಯೇ ಈ ದುರಂತ ಸಂಭವಿಸಿದೆ. ಸ್ಫೋಟ ಘಟನೆಗೆ ನಿಖರವಾದ … Continue reading Sirsi Blast/ ಶಿರಸಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ. ಯುವತಿ ದುರ್ಮರಣ