ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಮಟಾ (Kumta): ಒರಿಸ್ಸಾದಿಂದ ಮೀನುಗಾರಿಕಾ ಬೋಟ್ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೊರ್ವ ಅನುಮಾನಾಸ್ಪದ(Suspect) ಸಾವನ್ನಪ್ಪಿದ ಘಟನೆ ಕುಮಟಾ (Kumta) ತಾಲೂಕಿನ ಗಂಗೆಕೊಳ್ಳದಲ್ಲಿ(Gangekolla) ಸಂಭವಿಸಿದೆ.
ಒರಿಸ್ಸಾದ(Orissa) ಸಂಬಲಪುರದ ನಿವಾಸಿ ನಿರಂಜನ್ ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಈತ ಮೀನುಗಾರಿಕೆಗಾಗಿ ಒರಿಸ್ಸಾದಿಂದ ಗೋಕರ್ಣಕ್ಕೆ (Gokarn) ಬಂದಿದ್ದ. ಗಂಗೆಕೊಳ್ಳ ಸಮೀಪ ಬೋಟ್ ನಲ್ಲಿ ಈತ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಗೋಕರ್ಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗೋಕರ್ಣ ಠಾಣೆಯಲ್ಲಿ(Gokarn Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ನದಿಯಲ್ಲಿ ಆಯಾ ತಪ್ಪಿ ಬಿದ್ದ ಕ್ರಿಕೆಟ್ ಉದ್ಘಾಷಕ ನಾಪತ್ತೆ.
ಕಾರವಾರ ಶಾಸಕ ಸತೀಶ್ ಸೈಲ್ ಆತ್ಮೀಯ ವಿಜಯ್ ಸಾವು.