ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾಲೂಕಿನ ಶಿರಾಲಿ ಹುಲ್ಲುಕ್ಕಿ ಅರಣ್ಯದಲ್ಲಿ ಕೋಳಿಅಂಕ ಜೂಗಾರಾಟದ ಅಡ್ಡೆ ಮೇಲೆ ಪೊಲೀಸರು ದಾಳಿ(Police Raid) ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಆಟವಾಡುತ್ತಿದ್ದ 11 ಜನ ಆರೋಪಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರಿಂದ ಒಟ್ಟು ನಾಲ್ಕುಆಟೋರೀಕ್ಷಾ, ಐದು ಬೈಕ್ , ಐದು ಸೈಕಲ್, ಮೂರು ಮೊಬೈಲ್ ಪೋನ್ ಗಳು ಹಾಗೂ 3305ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಗ್ರಾಮೀಣ ಪೊಲೀಸ್ (Bhatkal Rural Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಯಾಂತ್ರಿಕ ದೋಣಿಯಲ್ಲಿ ಸಿಲಿಂಡರ್ ಸೋರಿಕೆ. ಬೆಂಕಿಯಾಗಿ ಆತಂಕ. ತಪ್ಪಿದ ಅನಾಹುತ.
ಪ್ರಜ್ವಲ್ ರೇವಣ್ಣ ಪ್ರಕರಣ. ಸರ್ಕಾರದ ಪರ ವಾದಿಸಿದ ಅಂಕೋಲೆಯ ಅಶೋಕ ನಾಯ್ಕ.