ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ (Honnavar): ಮಹಿಳೆಯೋರ್ವಳು  ಸ್ನಾನ ಮಾಡುವ ವೇಳೆ ಇಣುಕಿ ನೋಡಿದ ಭೂಪನೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮದ  ನಾಜಗಾರಿನ ಯೋಗೇಶ್ ಗಣಪಯ್ಯ ಗೌಡ ಬಂಧಿತ ಆರೋಪಿಯಾಗಿದ್ದಾನೆ. ಈತ ಮಹಿಳೆ ಸ್ನಾನ ಮಾಡುವ ವೇಳೆ ಅಕ್ರಮವಾಗಿ ಇಣುಕಿ ನೋಡಲು ಪ್ರಯತ್ನಿಸಿದ್ದಾನೆ. ಈ ಬಗ್ಗೆ ಮಂಕಿ ಪೊಲೀಸ್‌ ಠಾಣೆಯಲ್ಲಿ   ಮಹಿಳೆ ದೂರು ದಾಖಲಿಸಿದ್ದಳು‌. ದೂರಿನ ಆಧಾರದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಸಹ  ಇತನ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು.

ಇದನ್ನು ಓದಿ : ಜೋಯಿಡಾ: ರಸ್ತೆ ಮಾರ್ಗದಲ್ಲಿ ಸೇತುವೆ ಪಕ್ಕ ಕುಸಿತ. ನಾಗರಿಕರ ಆತಂಕ.

ಕಾರವಾರದಲ್ಲಿ ಮತ್ತೊಂದು ಹಣಕಾಸು ಸಂಸ್ಥೆಯಿಂದ ಗ್ರಾಹಕರಿಗೆ ಪಂಗನಾಮ ?