ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(kumta) : ತಾಲೂಕಿನ ಹೆಗಡೆ ಗ್ರಾಮದ ಚಿಟ್ಟಿಕಂಬಿ ಬಳಿ ಕೋಳಿ ಅಂಕ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ದಾಳಿ(Police Raid) ನಡೆಸಿದ್ದಾರೆ.
ಕಾನೂನು ಬಾಹೀರವಾಗಿ (Illegal) ನಡೆಸುತ್ತಿದ್ದ ಕೋಳಿ ಪಡೆಯ ಮೇಲೆ ಈ ದಾಳಿ ನಡೆದಿದೆ. ಕುಮಟಾ(Kumta) ಸಿಪಿಐ ಯೋಗೇಶ ಕೆ ಎಮ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಅಂಕದಲ್ಲಿ ಪಾಲ್ಗೊಂಡ ಜನರು ಓಡಿ ಹೋಗಿದ್ದಾರೆ. ಈ ಸಂಬಂಧ ಸುಮಾರು 9 ಜನರ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೇ 8 ಪಡೆ ಕೋಳಿಗಳು ಮತ್ತು ನಾಲ್ಕು ಬೈಕ್ ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ
ಕುಮಟಾ ಪೊಲೀಸ್ ಠಾಣಾ(Kumta Police Station) ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದ್ದು ಆರೋಪಿತರಿಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಉತ್ತರಕನ್ನಡ ಮೂಲದ ಪಿಎಸ್ಐ ಆತ್ಮಗೆ ಶರಣು. ಹಿರಿಯ ಅಧಿಕಾರಿಗಳಿಂದ ಪರಿಶೀಲನೆ
ಕಾರವಾರದಲ್ಲಿ ದೊಪ್ಪನೆ ಬಿದ್ದ ಮರ. ಕಾರು ಜಖಂ. ಮಹಿಳೆ ಬಲಿ.
ಸೆಕ್ಯೂರಿಟಿ ಸಮಯಪ್ರಜ್ಞೆಯಿಂದ ಅರೆಶಿರೂರಿನಲ್ಲಿ ತಪ್ಪಿದ ಬಾರೀ ಕಳ್ಳತನ ಯತ್ನ.
	
						
							
			
			
			
			
