ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಜ್ಯದಲ್ಲಿ ಬದಲಾವಣೆ ಏನಾದರೂ ಆಗುವುದಿದ್ದರೇ ಎಲ್ಲವೂ ಹೈಕಮಾಂಡ್(High Command) ತೀರ್ಮಾನದಂತೆ ಆಗಲಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ‌ಸಚಿವ ಮಂಕಾಳ ವೈದ್ಯ(Mankal Vaidya) ‌ಹೇಳಿದ್ದಾರೆ.

ಕಾರವಾರದಲ್ಲಿ ಕರ್ನಾಟಕ ರಾಜ್ಯೋತ್ಸವ(Karnataka Rajyotsava) ಕಾರ್ಯಕ್ರಮ ‌ನೆರವೇರಿಸಿದ ಬಳಿಕ ಅವರು ಮಾದ್ಯಮದವರೊಂದಿಗೆ ಮಾತನಾಡಿದರು.

ನನಗೆ ಸಚಿವ ಸ್ಥಾನ ನೀಡಿದ್ದು ಹೈಕಮಾಂಡ್(HighCommand), ಹಾಗೇ ಸಿದ್ದರಾಮಯ್ಯ(Siddaramaiha) ಅವರನ್ನ ಸಿಎಂ ಮಾಡಿದ್ದು ಕೂಡ ಹೈಕಮಾಂಡ್ ಆಗಿದೆ. ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿರಬೇಕಾಗುತ್ತದೆ. ರಾಜ್ಯದ ಜನರ ಅಭಿವೃದ್ಧಿಗಾಗಿ ಸಿಎಂ(CM), ಡಿಸಿಎಂ(DCM) ಸೇರಿದಂತೆ ನಾವೆಲ್ಲರೂ ಯಾವ   ತ್ಯಾಗಕ್ಕೂ ಸಿದ್ದರಾಗಿದ್ದೇವೆ ಎಂದರು.

ನಮ್ಮ ಕುಟುಂಬದ ಹಿರಿಯರು ಯಾವ  ‌ತೀರ್ಮಾನ ತೆಗೆದುಕೊಳ್ಳುತ್ತಾರೋ ಅದು ಅಂತಿಮವಾಗಿದೆ. ಹೀಗಾಗಿ ನವೆಂಬರ್ ಕ್ರಾಂತಿ(November Revolution) ಬಗ್ಗೆ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : ಎಂಇಎಸ್ ಮುಖಂಡರ ಜೊತೆ ಪೊಲೀಸ್ ಅಧಿಕಾರಿ ಸೆಲ್ಫಿ. ಕನ್ನಡಿಗರ ಆಕ್ರೋಶ.

ಕಾರ್ತಿಕ ಏಕಾದಶಿಗೆ ಆಗಮಿಸಿದ ಭಕ್ತರು. ದೇವರ ದರ್ಶನಕ್ಕೆ ತೆರಳುವಾಗ ಕಾಲ್ತುಳಿತ. ಹತ್ತು ಭಕ್ತರ ದುರ್ಮರಣ.

ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ತಪ್ಪಿದ ಅನಾಹುತ.

ಸಂಸದ ಕಾಗೇರಿ, ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ನಿಯೋಗ ಸಿಎಂ ಭೇಟಿ. ಶರಾವತಿ, ನದಿ ತಿರುವು  ಯೋಜನೆ ಬಗ್ಗೆ ಚರ್ಚೆ.