ಉತ್ತರ ಕನ್ನಡ ಲೋಕಸಭಾ ಅಖಾಡದಲ್ಲಿ ಕ್ಷಣಕ್ಷಣಕ್ಕೂ ಗೆಲುವಿನ ನಾಗಲೋಟದಲ್ಲಿ ಸಾಗಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.. ಕಾಂಗ್ರೆಸ್ ಅಭ್ಯರ್ಥಿ ಡಾ ಅಂಜಲಿ ನಿಂಬಾಳ್ಕರ್ ತಮ್ಮ ಮತ ಬುಟ್ಟಿಗೆ ಒಂದಿಷ್ಟು ಮತ ಹಾಕಿಕೊಂಡು ಹೊರಟಿದ್ದರಾದರೂ ಬಿಜೆಪಿ ಅಭ್ಯರ್ಥಿಯ ಸಮೀಪ ಹೋಗಲು ಸಾಧ್ಯವಾಗಿಲ್ಲ.. ಎಲ್ಲಾ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.

ಬಿಜೆಪಿ- ವಿಶ್ವೇಶ್ವರ ಹೆಗಡೆ ಕಾಗೇರಿ- 782495

ಕಾಂಗ್ರೆಸ್- ಅಂಜಲಿ ನಿಂಬಾಳಕರ- 445067