ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (sirsi): ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ(Lokayukta Police Raid) ಮಾಡಿದ ಘಟನೆ   ಶಿರಸಿಯಲ್ಲಿ ನಡೆದಿದೆ

ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತರು ದಾಳಿ(Lokayukta Raid) ಮಾಡಿದ್ದಾರೆ. ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಓರ್ವರನ್ನ ವಶಕ್ಕೆ ಪಡೆದಿದ್ದಾರೆ.

ಪಂಚಾಯತ ರಾಜ್(ಪಂಚಾಯತ್ raj) ಇಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಬಂಧಿತ ವ್ಯಕ್ತಿ. ಕಾರಿನ ಬಾಡಿಗೆ(Car Rent) ಸಂಬಂಧ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ  ಬಲೆಗೆ ಬಿದ್ದಿದ್ದಾರೆ. ಸಚಿನ ಕೋಡ್ಕಣಿ ಎಂಬುವವವರಿಂದ 20 ಸಾವಿರ ರೂ. ಪಡೆಯುತ್ತಿರುವಾಗ ಲೋಕಾಯುಕ್ತರ ದಾಳಿ ನಡೆಸಿದ್ದರು.  ಲೋಕಾಯುಕ್ತ ಇನ್ಸಫೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಇದನ್ನು ಓದಿ : ಜಗಳ ನಡಿತಿದೆ ಬಂಗಾರ ಹುಷಾರು ಎಂದು ಮಹಿಳೆ ಯಾಮಾರಿಸಿದ ಕಳ್ಳ ಅಂದರ್.

ಮಳೆಯಿಂದ ರಸ್ತೆ ಬದಿ ಕುಸಿತ. ಖೈರೆ ಕ್ರಾಸ್ ನಿಂದ ಕತಗಾಲವರೆಗೆ ಮಾರ್ಗ ಬಂದ್.