ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬೆಂಗಳೂರಲ್ಲಿ ನಡೆಯುತ್ತಿರುವ ನಾಲ್ಕನೇ ಮಿನಿ ಕರ್ನಾಟಕ ಗೇಮ್ಸ್ ನಲ್ಲಿ(4th MINI KARNATAKA GAMES 2025) ( MINI OLYMPIC ) ನಲ್ಲಿ   ಕಾರವಾರದ ಪೂರ್ವಿ ತಾರಾನಾಥ ಹರಿಕಂತ್ರ ಪ್ರಥಮ ಸ್ಥಾನ ಪಡೆದಿದ್ದಾಳೆ

ಪೂರ್ವಿ  14 ವರ್ಷದ ಬಾಲಕಿಯರ ವಯೋಮಿತಿಯ ವಿಭಾಗದಲ್ಲಿ 200m ಓಟ (26.27sec) ಹಾಗೂ 400m ಓಟ (1:00.47sec) ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾಳೆ . ಇವಳು ಕಾರವಾರದ ಬಾಲಮಂದಿರ ಶಾಲೆಯಲ್ಲಿ(Karwar Balamandira School) ಶಿಕ್ಷಣವನ್ನು ಪಡೆಯುತ್ತಿದ್ದಾಳೆ.

  ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ(Maladevi Ground) ಪ್ರತಿ ದಿನ ಹಿರಿಯ ಕೋಚ್ ಪ್ರಕಾಶ್ ರೇವಣಕರ್ ಮಾರ್ಗದರ್ಶನದಲ್ಲಿ ಅಭ್ಯಾಸ  ಮಾಡುತ್ತಿದ್ದಾಳೆ. ಇವಳ ಸಾಧನೆಯನ್ನು ಉತ್ತರಕನ್ನಡದ ಅಥ್ಲೆಟಿಕ್ ಅಸೋಸಿಯೇಷನ್ ನ(Uttarakannada Athletic Association) ಅಧ್ಯಕ್ಷರಾದ ಸದಾನಂದ ನಾಯ್ಕ , ಕಾರ್ಯದರ್ಶಿಯ ಕೆ ಆರ್ ನಾಯಕ , ಇವಳ ಕೋಚ್  ಆದ ಪ್ರಕಾಶ್ ರೇವಣಕರ್ ಅವರು ಹಾಗೂ ಇವಳ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಕ್ರೀಡಾ ಅಭಿಮಾನಿಗಳು ಇವಳ ಸಾಧನೆಯನ್ನು ಅಭಿನಂದಿಸಿದ್ದಾರೆ.

ಇದನ್ನು ಓದಿ : ಪ್ರೇಕ್ಷಕರ ಮನ ಗೆದ್ದ ಖ್ಯಾತ ಕಳ ನಟ ಹರೀಶ ರಾಯ್ ವಿಧಿ ವಶ.

ಜೊಯಿಡಾ ತಾಲ್ಲೂಕಿನಲ್ಲಿ ಅಪರೂಪದ ಹೈನಾ ಪ್ರಾಣಿ ಕಾಣಿಸಿಕೊಂಡು ಸಂಚಲನ.

ಭಟ್ಕಳ ಗ್ರಾಹಕರಿಗೆ ಮಕ್ಮಲ್ ಟೋಪಿ. ತಿಂಗಳ ಹಿಂದೆ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಇಲಾಖೆ.

ಯುಟ್ಯೂಬರ್ ಮುಕಳೆಪ್ಪ ಕೊಟ್ಟ ಕಷಾಯ ಹಿನ್ನಲೆ. ಉಪನೋಂದಣಾಧಿಕಾರಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ.

ರಾಷ್ಟ್ರಗೀತೆಗೆ ಅವಮಾನ? — ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಚರ್ಚಾಸ್ಪದ ಹೇಳಿಕೆ.