ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಮಧ್ಯೆ ರಾತ್ರಿ  ಗಣೇಶಗುಡಿ ರಸ್ತೆಯಲ್ಲಿ(Ganeshgudi Road) ಚಿರತೆಗಳು(Leopards) ಓಡಾಡುತ್ತಿದ್ದು, ಪ್ರವಾಸಿಗರ ವಾಹನಗಳಿಗೆ ಎದುರಾಗುತ್ತಿದೆ.

ದಾಂಡೇಲಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ  ಸೇತುವೆ ಬಳಿ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಚಿರತೆ(Leopards) ಕಂಡ ವಾಹನ ಸವಾರರು ಒಂದು ಕ್ಷಣ ಗಾಬರಿಯಾಗಿದ್ದರು. ಚಿರತೆ  ರಸ್ತೆ ದಾಟುತ್ತಿರುವ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ಹಲವು ದಿನಗಳಿಂದ ದಾಂಡೇಲಿ(Dandeli)  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳು  ಪ್ಯತ್ಯಕ್ಷವಾಗುತ್ತಿದ್ದು  ವಾಹನ ಸವಾರರಿಗೆ, ಪ್ರವಾಸಿಗರಿಗೆ ಕಾಣಿಸುತ್ತಿದೆ. ಚಿರತೆ ಕಂಡ ಖುಷಿ ಒಂದಾದರೇ, ಮತ್ತೆ ಏಲ್ಲಿಯಾದರೂ ಸಂಭವಿಸುವ ಆತಂಕವೂ ಇದೆ. ಹೀಗಾಗಿ ಜಾಗೃತೆ ವಹಿಸೋದು ಸೂಕ್ತವಾಗಿದೆ.

ಇದನ್ನು ಓದಿ : ಹೆಲ್ಮೆಟ್ ಬಗ್ಗೆ ಪೊಲೀಸ್ ಇಲಾಖೆಯಿಂದ ಜಾಗೃತಿ

ಭಟ್ಕಳದಲ್ಲಿ ಭೀಕರ ಅಪಘಾತ