ಸಿದ್ದಾಪುರ(Siddapur) : ತಾಲೂಕಿನಲ್ಲಿ ನೂತನವಾಗಿ ಮಾಧ್ಯಮ ಪ್ರತಿನಿಧಿಗಳ ಸಂಘ ಅಸ್ಥಿತ್ವಕ್ಕೆ ಬಂದಿದೆ. ಸಂಘದ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸಂಘದ ಅಧ್ಯಕ್ಷರಾಗಿ ಸಮಾಜಮುಖಿ ಡಾಟ್ ನೆಟ್(Samajamukhi.net) ಇದರ ಸಂಪಾದಕ ಕನ್ನೇಶ ಕೋಲಶಿರ್ಸಿ, ಉಪಾಧ್ಯಕ್ಷರಾಗಿ ನುಡಿಜೇನು (Nudijenu) ಪತ್ರಿಕೆಯ ನಾಗರಾಜ ನಾಯ್ಕ ಮಾಳ್ಕೋಡ, ಕಾರ್ಯದರ್ಶಿಯಾಗಿ ಕರಾವಳಿ ಮುಂಜಾವು(Karavali Munjavu) ಪತ್ರಿಕೆಯ ಯಶವಂತ ನಾಯ್ಕ ತ್ಯಾರ್ಸಿ, ಖಜಾಂಚಿಯಾಗಿ ಸುರಭಿವಾಣಿ(Surabhivani) ವಾರಪತ್ರಿಕೆಯ ಪ್ರಶಾಂತ ಡಿ ಶೇಟ್, ಸಹ ಕಾರ್ಯದರ್ಶಿಯಾಗಿ ವಿಸ್ತಾರ ನ್ಯೂಸ್ ನ (Vistara News) ಸುರೇಶ ಮಡಿವಾಳ ಕಡಕೇರಿ ಅವರನ್ನ ಆಯ್ಕೆ ಮಾಡಲಾಗಿದೆ.

ಸದಸ್ಯರಾಗಿ ಸಾಗರ ಸಾಮ್ರಾಟ್(Sagara Samrata) ಪತ್ರಿಕೆಯ ದಿವಾಕರ ನಾಯ್ಕ ಸಂಪಖಂಡ, ರಾಜ್ ನ್ಯೂಸ್ ನ(Raj News) ಶಿವಶಂಕರ ಕೋಲಶಿರ್ಸಿ, ಸಮಾಜವಾಣಿ (Samajavani) ವಾರಪತ್ರಿಕೆಯ ಟಿಕೆಎಂ ಅಜಾದ್, ಕೊಂಕಣವಾಹಿನಿ(Konkanvahini) ಪತ್ರಿಕೆಯ ಗಣೇಶ ಮೇಸ್ತ ಹೊಸೂರ, ಕನ್ನಡಾಧಿಪತಿ (Kannadadhipati) ವಾರಪತ್ರಿಕೆಯ ಗೋಪಾಲ ಕಾನಳ್ಳಿ ಇವರು ಆಯ್ಕೆಯಾಗಿದ್ದಾರೆ.

ಇದನ್ನು ಓದಿ : ಶಿಕ್ಷಕರಿದ್ದ ಕಾರು ಪಲ್ಟಿ. ಓರ್ವ ಚಿತ್ರಕಲಾ ಶಿಕ್ಷಕ ಸಾವು.

ಅಯ್ಯಪ್ಪ ವೃತಧಾರಿ ಬಾಲಕನ ಅಚ್ಚರಿ! ಮಾತು ಬಾರದವನಿಗೆ ಮಾತು ಬಂತು.

ಮುರ್ಡೇಶ್ವರ ಘಟನೆಗೆ ಸಿಎಂ ಸಂತಾಪ. ಶಿಕ್ಷಕರ ಅಮಾನತ್.