ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಗುಜ್ಜಾಡಿಯ ಸ್ವರ್ಣ ಜ್ಯುವೆಲ್ಲರ್ಸ್(Gujjadi Swarna Jewellers) ಸಂಸ್ಥೆ ಶಿರಾಲಿಯಲ್ಲಿ ಮೊದಲ ಬಾರಿಗೆ ಸುವರ್ಣ(Gold), ವಜ್ರ(Diamond) ಮತ್ತು ಬೆಳ್ಳಿ ಆಭರಣಗಳ(Gold Ornaments) ವಿಶಾಲ ಪ್ರದರ್ಶನ–ಮಾರಾಟ ಮೇಳವನ್ನು(Exhibition Sale Mela) ಆಯೋಜಿಸಿದೆ.

ನವೆಂಬರ್ 28ರಿಂದ 30ರವರೆಗೆ ಭಟ್ಕಳ ತಾಲೂಕಿನ ಶಿರಾಲಿಯಲ್ಲಿರುವ ಶ್ರೀದೇವಿ ಕಂಫರ್ಟ್ಸ್ ಇನ್ ನಲ್ಲಿ(Shirali Devi Comparts In) ಆಯೋಜಿಸಿದ ಮೇಳವನ್ನ ಗಣ್ಯರು ಉದ್ಘಾಟಿಸಿದ್ದರು . ಜಿಲ್ಲಾ ಉಸ್ತುವಾರಿ ಸಚಿವ ಡಾ ಮಂಕಾಳ ವೈದ್ಯರ ಧರ್ಮ ಪತ್ನಿ ಪುಷ್ಪಲತಾ ವೈದ್ಯ, ಅಕ್ಷತಾ ಅಶೋಕ್ ಪೈ, ರೇಖಾ ಗೌರೀಶ ನಾಯಕ್, ಪದ್ಮಿನಿ ವೆಂಕಟೇಶ ಭಟ್, ಪ್ರಭಾ ನಾಯಕ್, ಜ್ಯೋತಿ ಸಿ. ಶೆಟ್ಟಿ ಮೇಳಕ್ಕೆ ಚಾಲನೆ ನೀಡಿದರು.

ಈ ಮೇಳದ ಸಂದರ್ಭದಲ್ಲಿ ವಿಶೇಷ ರಿಯಾಯಿತಿಗಳನ್ನು ಘೋಷಿಸಲಾಗಿದೆ:
✔ ಚಿನ್ನಾಭರಣಗಳ ಮೇಲೆ ಪ್ರತಿಗ್ರಾಂ ₹400ರವರೆಗೆ ಮೇಕಿಂಗ್ ಚಾರ್ಜ್ ರಿಯಾಯಿತಿ.
✔ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ₹10,000 ರಿಯಾಯಿತಿ.

ಗ್ರಾಹಕರ ವಿಶ್ವಾಸ ಮತ್ತು ಸುಗಮತೆಗೆ ಎಕ್ಸ್-ರೇ ಯಂತ್ರ ಪರೀಕ್ಷೆ ಮೂಲಕ ಹಳೆಯ ಚಿನ್ನ ವಿನಿಮಯ ಸೌಲಭ್ಯ ದೊರೆಯಲಿದೆ. ಗ್ರಾಹಕರಿಗೆ ಹಮ್ಮಿಕೊಂಡ ಈ ಅಪರೂಪದ ಅವಕಾಶದ ಸದುಪಯೋಗ ಪಡೆಯಲು ಪ್ರೀತಿಯಿಂದ ಭೇಟಿ ನೀಡುವಂತೆ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಸಂಸ್ಥೆಯವರು(Gujjadi Swarna Jewellers) ಶಿರಾಲಿ ಹಾಗೂ ಸುತ್ತಮುತ್ತಲಿನ ಗ್ರಾಹಕರಲ್ಲಿ ವಿನಂತಿಸಿದ್ದಾರೆ.

ಸ್ವರ್ಣ ಜುವೆಲ್ಲರ್ಸನ ಗುಜ್ಜಾಡಿ ದೀಪಕ್ ನಾಯಕ್ ಮತ್ತು ಶ್ರೀ ಗುಜ್ಜಾಡಿ ಪ್ರಹ್ಲಾದ್ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನು ಓದಿ : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಹಠಾತ್ ಬೆಂಕಿ. ಕಾರವಾರ ನಗರದಲ್ಲಿ ಘಟನೆ

ಬಿಸಿಯೂಟ ಸೇವಿಸಿದ್ದ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ. ಆಸ್ಪತ್ರೆಗೆ ದಾಖಲು

ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ – ನಾಪತ್ತೆಯಾಗಿದ್ದ ಹೊನ್ನಾವರದ ದಂಪತಿ ಪತ್ತೆ