ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : 2025-26ನೇ ಸಾಲಿನ ಕಾರವಾರ ಶೈಕ್ಷಣಿಕ ಜಿಲ್ಲೆಯ ಪುರಸ್ಕಾರಕ್ಕಾಗಿ ಪ್ರಾಥಮಿಕ(Primary) ಮತ್ತು ಪ್ರೌಢಶಾಲೆಯ(Highschool) ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ(Teachers Award) ಘೋಷಿಸಲಾಗಿದೆ.
ಉತ್ತರಕನ್ನಡ(Uttarakannada) ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ(Education Department) ಕಾರವಾರದಿಂದ ಪ್ರಶಸ್ತಿ ವಿಜೇತರ ಪಟ್ಟಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ : ನಾಗವೇಣಿ ಶಿವಾನಂದ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಬ್ಬುವಾಡ, ತಾ:ಕಾರವಾರ(Karwar), ಬಾಬು ಬುದವಂತ ಗೌಡ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಟ್ಟಿನಹಕ್ಕಲ, ತಾ: ಅಂಕೋಲಾ(ಉ.ಕ)(Ankola), ಉಷಾಬಾಯಿ ಗಣಪತಿ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಾರಿಬಾಗಿಲು ನಂ.2, ತಾ:ಕುಮಟಾ(ಉ.ಕ)(Kumta), ಸುನಂದಾ ಕೃಷ್ಣ ಭಟ್ಟ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಟಾ, ಅನಂತವಾಡಿ, ತಾ: ಹೊನ್ನಾವರ(ಉ.ಕ)(Honnavar), ಸುಮನಾ ಕೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಡಿನ ತಾ:ಭಟ್ಕಳ(Bhatkal)
ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ಮಾಲಿನಿ ಕೃಷ್ಣ ನಾಯಕ, ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಾರವಾರ(Karwar), ಸಾವಿತ್ರಿ ಹಮ್ಮಣ್ಣ ನಾಯಕ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೀನುಗಾರಿಕೆ), ಕೇಣಿ ಅಂಕೋಲಾ(Keni Ankola), ಶ್ಯಾಮಲಾ ಸುಬ್ರಾಯ ಹೆಗಡೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಿನಪಟ್ಟಣ, ಕುಮಟಾ(Kumta), ಗಣಪಯ್ಯ ಈರ ಗೌಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಪ್ಸರಕೊಂಡ, ತಾ: ಹೊನ್ನಾವರ(Honnavar).(ಉ.ಕ) , ವಾಸು ಡಿ ನಾಯ್ಕ, ಪಿ.ಎಮ್. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾಲಿ ಭಟ್ಕಳ(Bhatkal),
ಪ್ರೌಢ ಶಾಲಾ ವಿಭಾಗ : ತಿಮ್ಮಪ್ಪ ಪರಮೇಶ್ವರ ನಾಯಕ, ದಿ ಪೊಪ್ಯುಲರ್ ನ್ಯೂ ಇಂಗ್ಲೀಷ್ ಸ್ಕೂಲ್ ಚೆಂಡಿಯಾ. ತಾ:ಕಾರವಾರ(Karwar),(ಹಿರೇಗುತ್ತಿ ನಿವಾಸಿ), ನೇಮಸಿಂಗ ಪಾಲಪ್ಪ ರಾಠೋಡ, ಸತ್ಯಾಗ್ರಹ ಸ್ಮಾರಕ ವಿದ್ಯಾಲಯ, ಶೆಟಗೇರಿ, ಅಂಕೋಲಾ(Ankola)(ಉ.ಕ), ಚಂದ್ರಶೇಖರ ಗೌಡಣ್ಣ ನಾಯಕ ದೊರೆ, ಬಿ.ಸಿ.ಪಿ.ಯು ಕಾಲೇಜ್, ಪ್ರೌಢಶಾಲಾ ವಿಭಾಗ, ಗೋಕರ್ಣ, ತಾ:ಕುಮಟ(Kumta), ಶ್ರೀಕಾಂತ ಭೀಮಪ್ಪ ಹಿಟ್ನಳ್ಳಿ, ಚೆನ್ನಕೇಶವ ಪ್ರೌಢಶಾಲೆ ಕರ್ಕಿ, ಹೊನ್ನಾವರ(Honnavar)(ಉ.ಕ), ಸುಜಾತಾ ಟಿ ಜೋರ್ಟಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೈಲೂರು(Bailuru), ತಾ: ಭಟ್ಕಳ(Bhatkal), ಇವರನ್ನ ಆಯ್ಕೆ ಮಾಡಿ ಆದೇಶಿಲಾಗಿದೆ.
ಇದನ್ನು ಓದಿ : ಶಿರಸಿಯ ನೆಗ್ಗು ಗ್ರಾಮದಲ್ಲಿ ದುಷ್ಕೃತ್ಯ. ದುರುಳರಿಗಾಗಿ ಪೊಲೀಸರಿಂದ ತಲಾಶ್.
ಪಾಲಕರು ಬುದ್ದಿವಾದ ಹೇಳಿದ್ದಕ್ಕೆ ಕೆರೆಗೆ ಧುಮುಕಿ ವಿದ್ಯಾರ್ಥಿನಿ ಆತ್ಮತ್ಯೆ .*
ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ. ಭರ್ಜರಿ. ನಿಷೇಧಿತ ವಸ್ತುಗಳ ಜಪ್ತಿ. ಆರೋಪಿ ಬಂಧನ.