ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ತಾಲೂಕಿನ ಅಂಬಿಕಾನಗರ(Ambikanagar) ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಪಿಸಿ ಕಡೆ ಹೋಗುವ ಮಾರ್ಗದಲ್ಲಿ  ಬೃಹತ್ ಗಾತ್ರದ ಆನೆ (Big Elephant) ಕಾಣಿಸಿಕೊಂಡಿದೆ.

ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ(Wild Elephant) ಓಡಾಟ ಹೆಚ್ಚಾಗಿದ್ದು  ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ. ಶನಿವಾರ ರಾತ್ರಿ ಸುಮಾರು 8 ಗಂಟೆಗೆ  ಅಂಬಿಕಾನಗರದಲ್ಲಿರುವ ಕಾರ್ಮಿಕರು ಕೆಲಸಕ್ಕೆ ಕೆಪಿಸಿಗೆ(KPC) ತೆರಳುವ ವೇಳೆ  ಅಕಸ್ಮಿಕವಾಗಿ ರಸ್ತೆ ಮೇಲೆ ಕಾಡಾನೆಯೊಂದು  ಕಾಣಿಸಿಕೊಂಡಿತು.  ರಾತ್ರಿ ಕತ್ತಲೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.

ಆನೆ ನಡೆಯುತ್ತಿರುವ ದೃಶ್ಯವನ್ನು ಕಾರ್ಮಿಕರು(Labours) ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ  ಸ್ಥಳೀಯರಿಗೆ  ಮತ್ತು ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರಿಗೆ ಎಚ್ಚರಿಕೆ(Caution) ನೀಡಿದ್ದಾರೆ, ಇತ್ತೀಚಿನ ದಿನಗಳಲ್ಲಿ ದಾಂಡೇಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ(Wild Animals) ಸಂಚಾರ ಹೆಚ್ಚಾಗಿದ್ದು ಎಚ್ಚರದಿಂದಿರಬೇಕಾಗಿದೆ.

ಇದನ್ನು ಓದಿ : ಆಸ್ತಿ ವಿಚಾರದಲ್ಲಿ ಕಲಹ. ತಂದೆಯನ್ನ ಕೊಗೈದ ಪುತ್ರ.

ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಕಾಣೆ. ಪತ್ತೆ ಮಾಡಿ ಕರೆ ತಂದ ಪೊಲೀಸರು.

ಕೈಗಾದಲ್ಲಿ ಗೇಟ್ ಮೈಮೇಲೆ ಬಿದ್ದು ಸಿಐಎಸ್ಎಪ್ ಸಿಬ್ಬಂದಿ ದುರ್ಮರಣ.

ಬೇಲೇಕೇರಿ ಕೇಸ್. ಶಾಸಕ‌ ಸತೀಶ್ ‌ಸೈಲ್ ಅವರ 21 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು.

ಮಾಜಾಳಿ ಗಡಿಯಲ್ಲಿ ‘ಹರಹರ ಮಹಾದೇವ’. ಹಾರಿದ ವಾಪ್ಹರ್ ಬಲೂನ್.

ಜಮೀನಿನ ಸರ್ವೆಗೆ ಬಂದಾಗ ದೈವ ಬಂದವರಂತೆ ನಟಿಸಿ ಹಲ್ಲೆ.