ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಭಟ್ಕಳ(Bhatkal) : ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇ ಜಿಲ್ಲಾಡಳಿತದ ಆದೇಶದ ಮೇರೆಗೆ ನಾಳೆ ದಿನಾಂಕ 12 ರಂದು ಭಟ್ಕಳ(Bhatkal) ಹಾಗೂ ಮುರ್ಡೇಶ್ವರ(Murdeshwar) ಭಾಗದಲ್ಲಿ ಬ್ಲಾಕ್ ಔಟ್ (Black Out) ನಡೆಯಲಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾತ್ರಿ 07:30 ಗಂಟೆಯಿಂದ ರಾತ್ರಿ 08:00 ಗಂಟೆಯವರೆಗೆ ಭಟ್ಕಳ ಹಾಗೂ ಮುರ್ಡೇಶ್ವರ ಭಾಗದ ಸಾರ್ವಜನಿಕರು ‘ಬ್ಲ್ಯಾಕ್‌ಔಟ್'(Black Out) ನಡೆಸುವ ಮೂಲಕ ಬೆಂಬಲ ಸೂಚಿಸಲು ತಿಳಿಸಲಾಗಿದೆ. ಅರ್ಧ ಗಂಟೆಯ ಸಮಯದಲ್ಲಿ ಸಾರ್ವಜನಿಕರು ರಸ್ತೆಯಲ್ಲಿ ಯಾವುದೇ ವಾಹನಗಳ ಓಡಾಟ ನಡೆಸದಂತೆ ಹಾಗೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ಎಲ್ಲರೂ ಮನೆಗಳಲ್ಲಿಯೇ ಇರುವಂತೆ ಪೊಲೀಸ್ ಇಲಾಖೆಯಿಂದ ಸೂಚಿಸಿದ್ದಾರೆ.
ಇದನ್ನು ಓದಿ : ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್. ದೊಡ್ಡಣ್ಣ ಅಮೇರಿಕಾದ ನಾಟಕ.
ಗುಜರಿ ಗೋಡೌನ್ ಗೆ ಬೆಂಕಿ. ಅಪಾರ ಹಾನಿ.