ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯಲ್ಲಿ ಮೇ 29ರ ವರೆಗೆ ಬಾರೀ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ನಾಳೆ (ಮೇ 29)ಕ್ಕೆ ಅಂಗನವಾಡಿ ಗಳಿಗೆ ರಜೆ(Holiday) ಘೋಷಿಸಲಾಗಿದೆ.
ಉತ್ತರಕನ್ನಡ(Uttarkannada) ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ(DC Lakshmipriya) ಆದೇಶ ಮಾಡಿದ್ದು ಈಗಾಗಲೇ ಹವಾಮಾನ ಇಲಾಖೆ ಮಳೆ ಹೆಚ್ಚಾಗಬಹುದು ಎಂದು ರೆಡ್ ಅಲರ್ಟ್ ಜಾರಿ ಮಾಡಿರುವುದಾಗಿ ತಿಳಿಸಿದೆ.
ಹೀಗಾಗಿ ಮಳೆ ಜಿಲ್ಲೆಯಾದ್ಯಂತ ಮುಂದುವರೆಯುವ ಸಾಧ್ಯತೆ ಇದೆ. ಮಳೆಯಿಂದ ಜನ ತೊಂದರೆ ಅನುಭವಿಸುತ್ತಿದ್ದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ರಜೆ ನೀಡಲಾಗಿದೆ.
iಇದನ್ನು ಓದಿ : ಕಡಲ ತೀರದಲ್ಲಿ ಹಡಗಿನ ರ್ಯಾಪ್ಟ್ ಪತ್ತೆ. ಕೊಚ್ಚಿಯಲ್ಲಿ ಮುಳುಗಿದ ಹಡಗಿನದ್ದೆಂಬ ಸಂಶಯ.
ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಸೋಮಶೇಖರ್ ಉಚ್ಚಾಟನೆ. ಸದ್ಯದಲ್ಲೇ ಜಾತಕ ಬಿಚ್ಚಿಡುತ್ತೇನೆ : ಹೆಬ್ಬಾರ್.