ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪಟ್ಟಣದ ಜಾಲಿ ದೇವಿನಗರ ಕರಿಕಲ್ ರಸ್ತೆಯ(Karikal Road) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಯನ್ನು  ಭಟ್ಕಳ ನಗರ ಪೊಲೀಸರು(Bhatkal Town Police) ವಶಕ್ಕೆ ಪಡೆದಿದ್ದಾರೆ.

ಪುರವರ್ಗ ನಿವಾಸಿ ಸಯ್ಯದ್ ಅಬ್ರಾರ್   ಅಬ್ದುಲ್ ರಹಿಂ ಎಂಬಾತನೇ ಗಾಂಜಾ ನಶೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.  ಪೊಲೀಸರ ವಿಚಾರಣೆಯಲ್ಲಿ ತಾನು ಗಾಂಜಾ ಸೇವಿಸಿದ್ದಾನೆಂದು ಒಪ್ಪಿಕೊಂಡಿದ್ದಾನೆ. ಬಳಿಕ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ(Bhatkal Town Police Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ.

ಧರ್ಮಸ್ಥಳ ಪ್ರಕರಣ.‌ಮಹೇಶ ಶೆಟ್ಟಿ ತಿಮರೋಡಿ ಅಂತೂ ಗಡಿಪಾರು.

ಶಿರಸಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ. ಯುವತಿ ದುರ್ಮರಣ

ಕಾರವಾರದಲ್ಲಿ ಮಹಿಳೆಯರ ಮಾರಾಮಾರಿ