ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) :  ಕರಾವಳಿ ತೀರದ(Coastal) ಮೀನುಗಾರರು ಆಗೊಮ್ಮೆ ಈಗೊಮ್ಮೆ ದುಃಖ ಪಡುವ, ಖುಷಿ ಪಡುವ ಘಟನೆಗಳು ನಡೆಯುತ್ತಲೆ ಇರುತ್ತವೆ. ಅಂಕೋಲಾ(Ankola) ಸಮೀಪದ ಮೀನುಗಾರರು(Fishermen) ಹರ್ಷ ಪಡುವ ಸನ್ನಿವೇಶ ಮಂಗಳವಾರ ಸೃಷ್ಟಿಯಾಯಿತು.

ಬೆಳಿಗ್ಗೆ ಇಲ್ಲಿನ ಮೀನುಗಾರಿಕಾ  ಯಾಂತ್ರಿಕ ದೋಣಿಯೊಂದಕ್ಕೆ(Mechanized Boat)  ತಾರ್ಲೆ ಮೀನುಗಳ ಸಮೂಹ ಎದುರಾಯಿತು.  ಹಲವು ವಾರಗಳ ಕಾಲ ನಿರಾಶಾದಾಯಕ ಪ್ರಯಾಣಗಳ ಬಳಿಕ, ಮೀನುಗಾರರು ಈಗ ಮಿಂಚಿನಂತೆ ಮಿನುಗುವ ಬೆಳ್ಳಿ ತೊಗಟೆಯ  ಸಣ್ಣ ಮೀನುಗಳು ಬಲೆಗೆ ಬಿದ್ದವು

ಕಾರವಾರ(Karwar), ಬೇಲೆಕೇರಿ(Belekeri) ಮತ್ತು ಮುದಗದಂತಹ(Mudga) ಪ್ರಮುಖ ಬಂದರುಗಳಿಂದ ಬಂದ ಮೀನುಗಾರಿಕಾ ದೋಣಿಗಳಲ್ಲಿ ತಾರ್ಲೆ ಮೀನುಗಳು  ತುಂಬಿದ್ದವು.  ಆಗಾಗ ಮಾತ್ರ ಎದುರಾಗುವ ಮೀನುಗಳು ಕಡಲಮಕ್ಕಳಿಗೆ ಸಂತಸ ಬೀಡುತ್ತವೆ. ಇನ್ನೂ ಬಹುತೇಕ ಸಮಯದಲ್ಲಿ ಯಾವುದೇ ಫಿಶಿಂಗ್ ಆಗದೇ ನಿರಾಶೆಯಿಂದ ಬಳಲಿರುವುದು ಹೆಚ್ಚು ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇದನ್ನು ಓದಿ : ದಾಂಡೇಲಿಯಲ್ಲಿ ಸ್ಕೂಟಿಗೆ ಟ್ರಾಕ್ಟರ್ ಢಿಕ್ಕಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗೆ ಗಂಭೀರ ಗಾಯ.

ಮುರ್ಡೇಶ್ವರದಲ್ಲಿ ಮಂಗಳಮುಖಿಯರಿಂದ ದರೋಡೆ : ನಾಲ್ವರ ಬಂಧನ

ಸಾರ್ವಜನಿಕರಿಗೆ ತಲೆ ನೋವಾಗಿದ್ದ ವ್ಯಕ್ತಿ ಗಡಿಪಾರು.

ಕೈಗಾದಿಂದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರ ಟೆಂಪೋ ಪಲ್ಟಿ. ಹಲವರಿಗೆ ಗಾಯ.

45 ವರ್ಷವಾದರೂ ಮದುವೆಯಾಗಿಲ್ಲ. ಚಾಕು ಇರಿದುಕೊಂಡ ಆತ್ಮತ್ಯೆಗೆ ಯತ್ನಿಸಿದ ಕಾರವಾರದ ವ್ಯಕ್ತಿ.*