ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ(Delhi Bomb Blast) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಹೈ ಅಲರ್ಟ್(Hi Alert) ಘೋಷಿಸಲಾಗಿದೆ. ಅದರ ಭಾಗವಾಗಿ ಉತ್ತರಕನ್ನಡ(Uttarakannada) ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು(Tight Security) ಬಿಗಿಗೊಳಿಸಲಾಗಿದೆ.

ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳ(Dog Squad) ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಕಾರವಾರ ನಗರದ(Karwar Town) ಪ್ರಮುಖ ಪ್ರದೇಶಗಳಲ್ಲಿ ತಪಾಸಣೆ ನಡೆಸಿದೆ. ಕಾರವಾರ ಜಿಲ್ಲಾ ನ್ಯಾಯಾಲಯದ(Karwar District Court) ಆವರಣ ಮತ್ತು ಹೊರಭಾಗದಲ್ಲಿ ತೀವ್ರ ಪರಿಶೀಲನೆ ಕೈಗೊಳ್ಳಲಾಗಿದೆ.

ರಾತ್ರಿ ವೇಳೆಯಲ್ಲಿಯೂ ಗೋವಾ ಗಡಿ(Goa Boarder) ಪ್ರದೇಶ ಮತ್ತು ಕಾರವಾರ ರೈಲ್ವೆ ನಿಲ್ದಾಣಗಳಲ್ಲಿ(Karwar Railway Station) ಪೊಲೀಸರು ನಿಗಾವಹಿಸಿ ತಪಾಸಣೆ ಮುಂದುವರಿಸಿದ್ದಾರೆ. ಸೂಕ್ಷ್ಮ ಪ್ರದೇಶವನ್ನೊಳಗೊಂಡಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ಇಲಾಖೆ(Police Department) ಜನರಲ್ಲಿ ಎಚ್ಚರಿಕೆ ವಹಿಸಲು, ಸಂಶಯಾಸ್ಪದ(Suspect) ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದೆ.

ಇದನ್ನು ಓದಿ : ಅಪ್ಪನನ್ನೇ ಕೊ ಮಾಡಿ  ಅರಣ್ಯದಲ್ಲಿ ಅಡಗಿದ್ದ ಆರೋಪಿ  ಬಂಧನ.*

ಕಾರವಾರದಿಂದ ಬಿಣಗಾ ಕಡೆ ತೆರಳುವ ವಾಹನ ಸವಾರರೇ ಎಚ್ಚರ! ರಸ್ತೆಯಲ್ಲಿ ಬಿದ್ದಿದೆ ಬಾರೀ ಹೊಂಡ

ಅನಾರೋಗ್ಯದ ನಡುವೆ ಓಡಾಟ ನಡೆಸುತ್ತಿರೋದ್ಯಾಕೆ? ಶಾಸಕ ಸತೀಶ ಸೈಲ್ ಗೆ ಗುರುವಾರದವರೆಗೆ ಜಾಮೀನು ವಿಸ್ತರಣೆ.

ದೆಹಲಿ ಬಾರೀ ಸ್ಪೋಟ. ಹತ್ತಕ್ಕೂ ಹೆಚ್ಚು ಜನರ ದುರ್ಮರಣ. ದೇಶಾದ್ಯಂತ ಹೈ ಅಲರ್ಟ್.

  ಪೋಷಕರೇ ಮಕ್ಕಳಿಗೆ ಆಹಾರ ನೀಡುವ ಮೊದಲು ಎಚ್ಚರ! ಬಿಸ್ಕೇಟ್ ನಲ್ಲಿ ಹುಳು ಪತ್ತೆ.

ನವೆಂಬರ್ 28ರಂದು ಗೋಕರ್ಣ ಪರ್ತಗಾಳಿಗೆ ಪ್ರಧಾನಿ ನರೇಂದ್ರ ಮೋದಿ .ಶ್ರೀರಾಮನ ಕಂಚಿನ ಮೂರ್ತಿ‌ ಅನಾವರಣ.