ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೈಂದೂರು(Bainduru) : ಸಮುದ್ರದ ನೀರಿನಲ್ಲಿ ಹುಚ್ಚಾಟ ಆಡುತ್ತಿದ್ದ  ವೇಳೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಿದ(Rescue) ಘಟನೆ ತ್ರಾಸಿ ಕಡಲತೀರದಲ್ಲಿ(Trasi Beqch) ನಡೆದಿದೆ.

ಬೆಂಗಳೂರು ವಿದ್ಯಾರಣ್ಯಪುರ ಮೂಲದ ಕುಟುಂಬದವರನ್ನ  ಲೈಫ್ ಗಾರ್ಡ್ , ಆಂಬುಲೆನ್ಸ್ ಚಾಲಕ, ಮತ್ತು ಸ್ಥಳೀಯರು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಉಡುಪಿ(Udupi) ಜಿಲ್ಲೆಯ ಬೈಂದೂರು-ಕುಂದಾಪುರ (Bynduru-Kundapur) ಮಾರ್ಗದ ರಾಷ್ಟ್ರೀಯ ಹೆದ್ದಾರಿ 66ರ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚಿಗೆ(Maravante Beach)  ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಮುದ್ರದ ನೀರು ಕಂಡು ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುತ್ತಾರೆ.

ಮಳೆಗಾಲ ಆಗಿರುವುದರಿಂದ ಪ್ರವಾಸಿಗರ ಹಿತ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತ  ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಒದಗಿಸಿದೆ .ಇದನ್ನು ಓದಿ : ದಾಂಡೇಲಿಯ ಮನೆಯೊಂದರಲ್ಲಿ ಸಿಕ್ಕ ಮಹಿಳೆಯ ಮೃತದೇಹ

ಖ್ಯಾತ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮದುವೆಯಾಗಿದ್ದೇನೆ. ಅಭಿಮಾನಿಗಳ ತಲೆ ಕೆಡಿಸಿದ ಬಾಲಿವುಡ್‌ ನಟಿ.

ಸಚಿವರ ವಿರುದ್ಧ ಸುಳ್ಳು ವಿಡಿಯೋ ಹರಡಿದ ಇಬ್ಬರ ಬಂಧನ.