ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹೊನ್ನಾವರ(Honnavar) : ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್(KSRTC Bus & Bike Collision) ನಡುವೆ  ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಹೊನ್ನಾವರ  ತಾಲೂಕಿನ ಹಳದೀಪುರ ಅಗ್ರಹಾರ(Haladipura Agrahara) ಸಮೀಪ   ಸಂಭವಿಸಿದೆ. 

ನವಿಲಗೋಣ ಗ್ರಾಮದ(Navilagon Village) ಚಿಪ್ಪಿಹಕ್ಕಲ್ ನಿವಾಸಿ ವೆಂಕಟೇಶ ಗೋಪಾಲಕೃಷ್ಣ ವೈದ್ಯ ಮೃತಪಟ್ಟ ವ್ಯಕ್ತಿ‌ ಎಂದು ತಿಳಿದುಬಂದಿದೆ. ಅಡುಗೆ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ತಮ್ಮ ಮನೆಯಿಂದ ಹಳದೀಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೆಲ್ಮೆಟ್ ಧರಿಸದ ಕಾರಣ ತಲೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೊನ್ನಾವರ ಪೊಲೀಸ್ ಠಾಣಿಯಲ್ಲಿ(Honnavar Police Station) ಈ ಸಂಬಂಧ ಪ್ರಕರಣ ದಾಖಲಾಗಿದೆ

ಇದನ್ನು ಓದಿ : ಗಾಂಜಾ ಘಾಟು ಇಬ್ಬರು ಯುವಕರ  ಬಂಧನ

ಭೀಕರ ಆ್ಯಸಿಡ್ ದಾಳಿ: ಐವರಿಗೆ ಗಾಯ. ಆಟೋ ಚಾಲಕನಿಂದ ಕೃತ್ಯ.

ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿರ್ದೇಶಕ‌ ಸ್ಥಾನಕ್ಕೆ ವಿಠ್ಠಲ ದೈಮನೆ ನಾಮಪತ್ರ ಸಲ್ಲಿಕೆ.