Special Report/ ಮತ್ತೆ ಮುಳುಗಿದ ಕಾರವಾರ. ಒಂದುವರೆ ದಶಕಗಳ ನಂತರ ಮತ್ತೆ ಗಂಡಾಂತರ.
ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರ 15 ವರ್ಷಗಳಲ್ಲಿ ಮತ್ತೆ ಜಲಪ್ರಳಯಕ್ಕೆ ಸಿಕ್ಕಿ ನಲುಗಿದೆ. ಜೂನ್ 12ರಂದು ಉಂಟಾದ ಮೇಘಸ್ಪೋಟಕ್ಕೆ ಜನತೆ ತತ್ತರಿಸಿದ್ದಾರೆ. ಆದರೆ ಬೆಳೆಯುತ್ತಿರುವ ಕಾರವಾರ ನಗರಕ್ಕೆ...
Read More
