ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಡಿಸೆಂಬರ್ 6 ಮತ್ತು 7ರಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು(High court Justice) ಹಾಗು ಇನ್ನಿತರ ನ್ಯಾಯಮೂರ್ತಿಗಳು ಕಾರವಾರ ನಗರದಲ್ಲಿ(Karwar Town) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಸಂಚಾರ ಸುಗಮಗೊಳಿಸಲು ನಗರಸಭೆ(CMC) ಮುಂದಾಗಿದೆ.
ನಗರದ ಎಂ.ಜಿ. ರಸ್ತೆಯಲ್ಲಿ(M G Road) ಡಿಸೆಂಬರ್ 7ರಂದು ನಡೆಯುವ ಭಾನುವಾರದ ಸಂತೆಯನ್ನು(Sunday Market) ದೋಭಿಘಾಟ್ ರಸ್ತೆಗೆ(Dobhighat Road) ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ವ್ಯಾಪಾರಸ್ಥರು(Merchants) ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕಾರವಾರ ನಗರಸಭೆ ಪೌರಾಯುಕ್ತರು(Karwar CMC Commissioner) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಗೋಮಾಂಸ ಕಳ್ಳಸಾಗಣೆದಾರರ ಮೇಲೆ ಸಿನೀಮಾ ಶೈಲಿಯ ಪೊಲೀಸರ ಕಾರ್ಯಾಚರಣೆ
ಹೊನ್ನಾವರದಲ್ಲಿ ನಿಂತಿದ್ದ ಹಿಟಾಚಿ ಯಂತ್ರಕ್ಕೆ ಆಕಸ್ಮಿಕ ಬೆಂಕಿ
ಸಿಎಂ ಅವರೇ ಆಸ್ಪತ್ರೆ ಉದ್ಘಾಟಿಸೋ ಮುನ್ನ ಎಚ್ಚರ : ರೂಪಾಲಿ ನಾಯ್ಕ ಆಕ್ರೋಶ.
ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ. ನೌಕಾ ಸಿಬ್ಬಂದಿಗಳಿಂದ ಆಕರ್ಷಕ ಬೀಟಿಂಗ್ ರಿಟ್ರೀಟ್.
