ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟಿಸಲಾಗಿದೆ. ಕ್ಷೇತ್ರವಾರು ವಿವರ ಈ ಕೆಳಗಿನಂತೆ ಇದೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು:
ರಾಮನಗರ – ಸಾಮಾನ್ಯ (ಮಹಿಳೆ), ಜಗಲಬೇಟ – ಸಾಮಾನ್ಯ (ಮಹಿಳೆ), ಜೋಯಿಡಾ – ಹಿಂದುಳಿದ ವರ್ಗ ‘ಅ’
ಅಂಬಿಕಾನಗರ – ಸಾಮಾನ್ಯ, ಮಂಗಳವಾಡ – ಸಾಮಾನ್ಯ (ಮಹಿಳೆ), ತೇರಗಾಂವ – ಸಾಮಾನ್ಯ,
ಗುಂಡೋಳ್ಳಿ – ಹಿಂದುಳಿದ ವರ್ಗ ‘ಅ’, ಮುರ್ಕವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ), ಮಾಜಾಳಿ – ಸಾಮಾನ್ಯ (ಮಹಿಳೆ), ಚಿತ್ತಾಕುಲಾ – ಹಿಂದುಳಿದ ವರ್ಗ ‘ಅ’ (ಮಹಿಳೆ), ಮಲ್ಲಾಪುರ – ಹಿಂದುಳಿದ ವರ್ಗ ‘ಬ’ (ಮಹಿಳೆ), ಕಡವಾಡ – ಸಾಮಾನ್ಯ, ಚೆಂಡಿಯಾ – ಸಾಮಾನ್ಯ,
ಇಡಗುಂದಿ – ಸಾಮಾನ್ಯ, ಕಿರವತ್ತಿ – ಸಾಮಾನ್ಯ (ಮಹಿಳೆ), ಕಂಪ್ಲಿ (ಮಂಚಿಕೇರಿ) – ಹಿಂದುಳಿದ ವರ್ಗ ‘ಅ’,
ಮೈನಳ್ಳಿ – ಹಿಂದುಳಿದ ವರ್ಗ ‘ಅ’, ಇಂದೂರ – ಅನುಸೂಚಿತ ಜಾತಿ (ಮಹಿಳೆ), ಚಿಗಳ್ಳಿ – ಸಾಮಾನ್ಯ,
ಪಾಳಾ – ಸಾಮಾನ್ಯ, ಅಗಸೂರು – ಸಾಮಾನ್ಯ (ಮಹಿಳೆ), ಅವರ್ಸಾ – ಹಿಂದುಳಿದ ವರ್ಗ ‘ಬ’,
ಭಾವಿಕೇರಿ – ಸಾಮಾನ್ಯ, ಶೇಟಗೇರಿ – ಹಿಂದುಳಿದ ವರ್ಗ ‘ಅ’, , ಬೆಳಸೆ – ಸಾಮಾನ್ಯ, ಹುಲೇಕಲ್ – ಸಾಮಾನ್ಯ,
ಸೋಂದಾ – ಸಾಮಾನ್ಯ (ಮಹಿಳೆ), ದೊಡ್ನಳ್ಳಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಬದನಗೋಡ – ಅನುಸೂಚಿತ ಜಾತಿ (ಮಹಿಳೆ), ಬನವಾಸಿ – ಹಿಂದುಳಿದ ವರ್ಗ ‘ಬ’ (ಮಹಿಳೆ), ಜಾನ್ಮನೆ – ಸಾಮಾನ್ಯ (ಮಹಿಳೆ),
ಮುರೂರು – ಸಾಮಾನ್ಯ (ಮಹಿಳೆ), ಹೆಗಡೆ – ಹಿಂದುಳಿದ ವರ್ಗ ‘ಅ’, ಮಿರ್ಜಾನ – ಸಾಮಾನ್ಯ (ಮಹಿಳೆ), ಗೋಕರ್ಣ – ಹಿಂದುಳಿದ ವರ್ಗ ‘ಅ’ (ಮಹಿಳೆ), ಹೊಲನಗದ್ದೆ – ಸಾಮಾನ್ಯ, ದೇವಗಿರಿ – ಅನುಸೂಚಿತ ಜಾತಿ, ಅಣಲೇಬೈಲ್ – ಸಾಮಾನ್ಯ, ಕಾನಗೋಡ – ಸಾಮಾನ್ಯ (ಮಹಿಳೆ), ದೊಡ್ಡಮನೆ – ಸಾಮಾನ್ಯ, ಹಲಗೇರಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ನಗರಬಸ್ತಿಕೇರಿ – ಸಾಮಾನ್ಯ (ಮಹಿಳೆ), ಚಂದಾವರ – ಸಾಮಾನ್ಯ, ಹಳದೀಪುರ – ಹಿಂದುಳಿದ ವರ್ಗ ‘ಅ’ (ಮಹಿಳೆ), ಮುಗ್ವಾ – ಹಿಂದುಳಿದ ವರ್ಗ ‘ಅ’, ಮಾವಿನಕುರ್ವಾ – ಸಾಮಾನ್ಯ, ಕಾಸರಕೋಡ – ಸಾಮಾನ್ಯ (ಮಹಿಳೆ), ಬಳಕೂರ – ಸಾಮಾನ್ಯ (ಮಹಿಳೆ) ಮಾವಳ್ಳಿ-1 – ಹಿಂದುಳಿದ ವರ್ಗ ‘ಬ’, ಕಾಯ್ಕಿಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಶಿರಾಲಿ – ಸಾಮಾನ್ಯ (ಮಹಿಳೆ), ಮುಟ್ಟಳ್ಳಿ -ಅನುಸೂಚಿತ ಪಂಗಡ (ಮಹಿಳೆ), ಬೆಳಕೆ – ಅನುಸೂಚಿತ ಜಾತಿ.
————————–
ಉತ್ತರಕನ್ನಡ ಜಿಲ್ಲೆಯ ತಾಲೂಕು ಪಂಚಾಯಿತಿ ಕ್ಷೇತ್ರಗಳು
ಜೋಯಿಡಾ ತಾಲೂಕು ಪಂಚಾಯಿತಿ:
ಅಖೇತಿ – ಹಿಂದುಳಿದ ವರ್ಗ ‘ಅ’, ಕಲಂಬುಲಿ – ಸಾಮಾನ್ಯ, ರಾಮನಗರ – ಅನುಸೂಚಿತ ಜಾತಿ (ಮಹಿಳೆ), ಅಸು – ಹಿಂದುಳಿದ ವರ್ಗ ‘ಅ’ (ಮಹಿಳೆ), ಜಗಲಬೇಟ – ಸಾಮಾನ್ಯ, ಪ್ರಧಾನಿ – ಅನುಸೂಚಿತ ಪಂಗಡ (ಮಹಿಳೆ), ಕಾತೇಲಿ – ಸಾಮಾನ್ಯ (ಮಹಿಳೆ), ಜೋಯಿಡಾ – ಸಾಮಾನ್ಯ (ಮಹಿಳೆ), ನಂದಿಗದ್ದೆ – ಸಾಮಾನ್ಯ,
ದಾಂಡೇಲಿ ತಾಲೂಕು ಪಂಚಾಯಿತಿ :
ವಿಟ್ನಾಳ – ಸಾಮಾನ್ಯ, ಕೇರವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ), ಅಂಬೇವಾಡಿ – ಅನುಸೂಚಿತ ಜಾತಿ (ಮಹಿಳೆ), ಬಡಾಕಾನಶಿರಡಾ – ಸಾಮಾನ್ಯ (ಮಹಿಳೆ), ಬೊಮ್ಮನಳ್ಳಿ – ಅನುಸೂಚಿತ ಪಂಗಡ (ಮಹಿಳೆ), ಜಮಗಾ – ಸಾಮಾನ್ಯ, ಅಮಗಾ – ಸಾಮಾನ್ಯ,
ಹಳಿಯಾಳ ತಾಲೂಕು ಪಂಚಾಯಿತಿ :
ಮಂಗಳವಾಡ – ಸಾಮಾನ್ಯ (ಮಹಿಳೆ), ಮದನಳ್ಳಿ – ಹಿಂದುಳಿದ ವರ್ಗ ‘ಅ’,
ತೇರಗಾಂವ – ಅನುಸೂಚಿತ ಜಾತಿ (ಮಹಿಳೆ), ಬುಜೂರಕಂಜನಳ್ಳಿ – ಸಾಮಾನ್ಯ,
ಗುಂಡೋಳ್ಳಿ – ಸಾಮಾನ್ಯ (ಮಹಿಳೆ), ತಟ್ಟಿಗೇರಿ – ಅನುಸೂಚಿತ ಪಂಗಡ (ಮಹಿಳೆ),
ನಾಗಶೆಟ್ಟಿಕೊಪ್ಪ – ಸಾಮಾನ್ಯ, ಮುರ್ಕವಾಡ – ಸಾಮಾನ್ಯ, ಕಾವಲವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ).
ಕಾರವಾರ ತಾಲೂಕು ಪಂಚಾಯಿತಿ :
ಮಾಜಾಳಿ – ಹಿಂದುಳಿದ ವರ್ಗ ‘ಅ’, ಚಿತ್ತಾಕುಲಾ – ಹಿಂದುಳಿದ ವರ್ಗ ‘ಅ’ (ಮಹಿಳೆ), ಹಣಕೋಣ – ಸಾಮಾನ್ಯ, ಕದ್ರಾ – ಸಾಮಾನ್ಯ, ಮಲ್ಲಾಪುರ – ಅನುಸೂಚಿತ ಪಂಗಡ (ಮಹಿಳೆ), ಕಡವಾಡ – ಸಾಮಾನ್ಯ,
ದೇವಳಮಕ್ಕಿ – ಸಾಮಾನ್ಯ (ಮಹಿಳೆ), ಚೆಂಡಿಯಾ – ಅನುಸೂಚಿತ ಜಾತಿ (ಮಹಿಳೆ), ಅಮದಳ್ಳಿ – ಸಾಮಾನ್ಯ (ಮಹಿಳೆ),
ಯಲ್ಲಾಪುರ ತಾಲೂಕು ಪಂಚಾಯಿತಿ :
ಆನಗೋಡ – ಹಿಂದುಳಿದ ವರ್ಗ ‘ಅ’, ಮಾವಿನಮನೆ (ಮಲವಳ್ಳಿ) – ಸಾಮಾನ್ಯ, ಇಡಗುಂದಿ – ಅನುಸೂಚಿತ ಪಂಗಡ (ಮಹಿಳೆ), ಕಣ್ಣಿಗೇರಿ – ಸಾಮಾನ್ಯ (ಮಹಿಳೆ), ಕಿರವತ್ತಿ – ಅನುಸೂಚಿತ ಜಾತಿ (ಮಹಿಳೆ), ಮದನೂರ (ಹುಣಶೆಟ್ಟಿಕೊಪ್ಪ) – ಹಿಂದುಳಿದ ವರ್ಗ ‘ಅ’ (ಮಹಿಳೆ), ಕಂಪ್ಲಿ (ಮಂಚಿಕೇರಿ) – ಸಾಮಾನ್ಯ,
ಕುಂದರಗಿ – ಸಾಮಾನ್ಯ, ಶಿಗೇಮನೆ ಉಮ್ಮಚಗಿ – ಸಾಮಾನ್ಯ (ಮಹಿಳೆ).
ಮುಂಡಗೋಡ ತಾಲೂಕು ಪಂಚಾಯಿತಿ :
ಹುನಗುಂದ – ಸಾಮಾನ್ಯ, ಬಾಚಣಕಿ – ಸಾಮಾನ್ಯ, ಇಂದೂರ – ಸಾಮಾನ್ಯ, ಗುಂಜಾವತಿ – ಅನುಸೂಚಿತ ಪಂಗಡ (ಮಹಿಳೆ), ಚವಡಳ್ಳಿ – ಅನುಸೂಚಿತ ಜಾತಿ (ಮಹಿಳೆ), ಚಿಗಳ್ಳಿ – ಸಾಮಾನ್ಯ (ಮಹಿಳೆ), ಕಾತೂರ – ಸಾಮಾನ್ಯ (ಮಹಿಳೆ), ಕೋಡಂಬಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಪಾಳಾ – ಅನುಸೂಚಿತ ಜಾತಿ.
ಅಂಕೋಲಾ ತಾಲೂಕು ಪಂಚಾಯಿತಿ :
ಅಗಸೂರು – ಸಾಮಾನ್ಯ, ಅವರ್ಸಾ – ಸಾಮಾನ್ಯ (ಮಹಿಳೆ), ಬೆಳಂಬಾರ – ಸಾಮಾನ್ಯ (ಮಹಿಳೆ), ಬೇಲೆಕೇರಿ – ಸಾಮಾನ್ಯ, ಬೆಳಸೆ – ಸಾಮಾನ್ಯ, ಭಾವಿಕೇರಿ – ಅನುಸೂಚಿತ ಜಾತಿ (ಮಹಿಳೆ), ಹಿಲ್ಲೂರು – ಅನುಸೂಚಿತ ಪಂಗಡ (ಮಹಿಳೆ), ಸಗಡಗೇರಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಶೇಟಗೇರಿ – ಹಿಂದುಳಿದ ವರ್ಗ ‘ಅ’.
ಶಿರಸಿ ತಾಲೂಕು ಪಂಚಾಯಿತಿ :
ಹುಲೇಕಲ್ – ಸಾಮಾನ್ಯ, ಸೋಂದಾ – ಸಾಮಾನ್ಯ (ಮಹಿಳೆ), ಬಿಸ್ಲಕೊಪ್ಪ – ಹಿಂದುಳಿದ ವರ್ಗ ‘ಬ’,
ಬದನಗೋಡ – ಅನುಸೂಚಿತ ಪಂಗಡ (ಮಹಿಳೆ), ದೊಡ್ನಳ್ಳಿ – ಸಾಮಾನ್ಯ, ಇಟಗುಳಿ – ಸಾಮಾನ್ಯ (ಮಹಿಳೆ),
ಶಿವಳ್ಳಿ (ಹೆಗಡೆಕಟ್ಟಾ) – ಹಿಂದುಳಿದ ವರ್ಗ ‘ಅ’, ದೇವನಳ್ಳಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಜಾನ್ಮನೆ – ಸಾಮಾನ್ಯ, ಯಡಳ್ಳಿ – ಸಾಮಾನ್ಯ (ಮಹಿಳೆ), ಅಂಡಗಿ – ಸಾಮಾನ್ಯ, ಸುಗಾವಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಬನವಾಸಿ – ಅನುಸೂಚಿತ ಜಾತಿ (ಮಹಿಳೆ).
ಕುಮಟಾ ತಾಲೂಕು ಪಂಚಾಯಿತಿ:
ಹನೇಹಳ್ಳಿ – ಸಾಮಾನ್ಯ (ಮಹಿಳೆ), ಗೋಕರ್ಣ – ಹಿಂದುಳಿದ ವರ್ಗ ‘ಅ’ (ಮಹಿಳೆ), ಹಿರೇಗುತ್ತಿ – ಸಾಮಾನ್ಯ,
ಮಿರ್ಜಾನ – ಸಾಮಾನ್ಯ, ಕೋಡ್ಕಣಿ – ಅನುಸೂಚಿತ ಪಂಗಡ (ಮಹಿಳೆ), ಅಳಕೋಡ – ಹಿಂದುಳಿದ ವರ್ಗ ‘ಅ’,
ಹೆಗಡೆ – ಅನುಸೂಚಿತ ಜಾತಿ (ಮಹಿಳೆ), ಕಾಗಲ – ಹಿಂದುಳಿದ ವರ್ಗ ‘ಅ’ (ಮಹಿಳೆ), ಬಾಡ – ಸಾಮಾನ್ಯ, ದೇವಗಿರಿ – ಸಾಮಾನ್ಯ (ಮಹಿಳೆ), ವಾಲಗಳ್ಳಿ – ಸಾಮಾನ್ಯ (ಮಹಿಳೆ), ಮುರೂರು – ಸಾಮಾನ್ಯ, ಸಂತೆಗುಳಿ – ಹಿಂದುಳಿದ ವರ್ಗ ‘ಬ’,
ಸಿದ್ದಾಪುರ ತಾಲೂಕು ಪಂಚಾಯಿತಿ:
ಹೆಗ್ಗರಣಿ – ಅನುಸೂಚಿತ ಪಂಗಡ (ಮಹಿಳೆ), ಹಸರಗೋಡ – ಹಿಂದುಳಿದ ವರ್ಗ ‘ಅ’ (ಮಹಿಳೆ), ಹಾರ್ಸಿಕಟ್ಟಾ – ಸಾಮಾನ್ಯ, ಕಾನಗೋಡ – ಸಾಮಾನ್ಯ, ಕೋಲಸಿರ್ಸಿ – ಸಾಮಾನ್ಯ (ಮಹಿಳೆ), ಇಟಗಿ – ಸಾಮಾನ್ಯ, ಕ್ಯಾದಗಿ – ಅನುಸೂಚಿತ ಜಾತಿ (ಮಹಿಳೆ), ಹಲಗೇರಿ – ಸಾಮಾನ್ಯ (ಮಹಿಳೆ), ಮನಮನೆ – ಹಿಂದುಳಿದ ವರ್ಗ ‘ಅ’.
ಹೊನ್ನಾವರ ತಾಲೂಕು ಪಂಚಾಯಿತಿ:
ಕಡತೋಕಾ – ಹಿಂದುಳಿದ ವರ್ಗ ‘ಅ’ (ಮಹಿಳೆ), ಕಡ್ಲೆ – ಹಿಂದುಳಿದ ವರ್ಗ ‘ಅ’, ಮುಗ್ವಾ – ಸಾಮಾನ್ಯ (ಮಹಿಳೆ), ಹಡಿನಬಾಳ – ಸಾಮಾನ್ಯ, ಹಳದೀಪುರ – ಅನುಸೂಚಿತ ಪಂಗಡ (ಮಹಿಳೆ), ಕರ್ಕಿ – ಅನುಸೂಚಿತ ಜಾತಿ (ಮಹಿಳೆ), ಮಾವಿನಕುರ್ವಾ – ಹಿಂದುಳಿದ ವರ್ಗ ‘ಬ’, ಹೆರಂಗಡಿ – ಸಾಮಾನ್ಯ, ಕಾಸರಕೋಡ – ಸಾಮಾನ್ಯ, ಬಳಕೂರ – ಸಾಮಾನ್ಯ (ಮಹಿಳೆ), ನಗರಬಸ್ತಿಕೇರಿ – ಸಾಮಾನ್ಯ (ಮಹಿಳೆ), ಕೆಳಗಿನೂರು – ಸಾಮಾನ್ಯ, ಕೊಡಾಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ).
ಭಟ್ಕಳ ತಾಲೂಕು ಪಂಚಾಯಿತಿ :
ಬೈಲೂರು – ಹಿಂದುಳಿದ ವರ್ಗ ‘ಅ’, ಮಾವಳ್ಳಿ-1 – ಸಾಮಾನ್ಯ (ಮಹಿಳೆ), ಮಾವಳ್ಳಿ-2 – ಅನುಸೂಚಿತ ಪಂಗಡ (ಮಹಿಳೆ), ಕಾಯ್ಕಿಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ), ಬೆಂಗ್ರೆ – ಸಾಮಾನ್ಯ (ಮಹಿಳೆ), ಶಿರಾಲಿ – ಸಾಮಾನ್ಯ,ಮುಟ್ಟಳ್ಳಿ – ಸಾಮಾನ್ಯ, ಮಾರುಕೇರಿ – ಸಾಮಾನ್ಯ, ಬೆಳಕೆ – ಅನುಸೂಚಿತ ಜಾತಿ (ಮಹಿಳೆ).