ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಮೀನುಗಾರ ಬಾಂಧವರಿಗೆ ಮತ್ತು ಸಮಸ್ತ ಜನರಿಗೆ ಹಾಗೂ ಮೀನುಗಾರಿಕ ಸಹಕಾರಿ ಸಂಘಗಳಿಗೆ ಮತ್ತು ಬೋಟ್ ಮಾಲಕರಿಗೆ . ಸದಸ್ಯರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಷಯಗಳು.

ಕಷ್ಟಗಳೆಂಬ ಕತ್ತಲೆ ಕಳೆದು, ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಂತೋಷ, ಸಮೃದ್ಧಿ ನೆಲೆಯಾಗಲಿ ಎಂದು ಈ ಶುಭ ಸಂದರ್ಭದಲ್ಲಿ ಹಾರೈಸುವ

ಶ್ರೀ ಪ್ರಶಾಂತ ತುಕಾರಾಮ ತಾಂಡೇಲ್, ಅಧ್ಯಕ್ಷರು.        ಶ್ರೀ ಪ್ರಮೋದ ರಮೇಶ ಬಾನಾವಳಿಕರ, ಉಪಾಧ್ಯಕ್ಷರು

ನಿರ್ದೇಶಕರುಗಳಾದ: ಶ್ರೀ ವೆಂಕಟೇಶ ಈರಾ ತಾಂಡೇಲ್, ಶ್ರೀ ಗಣಪತಿ ರಾಮಾ ಮಾಂಗ್ರೆ. ಶ್ರೀ ಬೀರಪ್ಪಾ  ಈರಾ ಹರಿಕಂತ್ರ,  ಶ್ರೀ ವಿಠ್ಠಲ  ಶನಿಯಾರ ದೈಮನೆ, ಶ್ರೀ ದಿವಾಕರ ದಾಸಿ ಮೊಗೇರ,  ಶ್ರೀ ಗೋವಿಂದ ಹನುಮಂತ ತಾಂಡೇಲ್, ಶ್ರೀ ಪ್ರಶಾಂತ ಗಣಪತಿ ಹರಿಕಂತ್ರ, ಶ್ರೀ ಉಲ್ಲಾಸ ಪೇಟು ಅಸ್ನೋಟಿಕರ, ಶ್ರೀ ಶ್ರೀಧರ ಎಮ್ ಹರಿಕಂತ್ರ, ಶ್ರೀ ಸಂಪತ್ ಎಮ್ ಹರಿಕಂತ್ರ, ಶ್ರೀ ಮಹೇಶ ಎನ್ ಮೂಡಂಗಿ. ಶ್ರೀ ಸುರೇಶ್ಚಂದ್ರ ಹೆಗಡೆ, ಶ್ರೀಮತಿ ಸವಿತಾ ಎನ್ ಗಾಂವಕರ, ಶ್ರೀಮತಿ ವರ್ಷಾ ಆರ್ ಬೆಳೂರಕರ.

ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು

ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಯಮಿತ , ಕಾರವಾರ, ಉತ್ತರಕನ್ನಡ