ಜೀವನವನ್ನು ಆನಂದಿಸಲು ಹಣತೆಗಳು.
ಬೆಳಕಿನ ಜೀವನಕ್ಕೆ ಅಲಂಕಾರಗಳು.
ಯಶಸ್ಸನ್ನು ಹಂಚಿಕೊಳ್ಳಲು ಉಡುಗೊರೆಗಳು.
ಕೆಡುಕುಗಳನ್ನು ಸುಡಲು ಪಟಾಕಿ.
ಯಶಸ್ಸನ್ನು ಸಿಹಿಗೊಳಿಸಲು ಸಿಹಿತಿಂಡಿಗಳು ಮತ್ತು
ದೇವರಿಗೆ ಧನ್ಯವಾದ ಸಲ್ಲಿಸಲು ಪೂಜೆ !
ನಮ್ಮ ಸಂಘದ ಸಮಸ್ತ ಗ್ರಾಹಕರಿಗೆ, ಶೇರುದಾರರಿಗೆ ಹಾಗೂ ನಾಡಿನ ಸಮಸ್ತ ಜನತೆಗೂ ಬೆಳೆಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
ಬಯಸುವವರು :
ಶ್ರೀ ವಿಠ್ಠಲ ಶನಿಯಾರ ದೈಮನೆ, ಅಧ್ಯಕ್ಷರು.
ಶ್ರೀ ಮಂಜು ಕುಪ್ಪ ಹರಿಕಾಂತ, ಉಪಾಧ್ಯಕ್ಷರು
ಸರ್ವ ಸದಸ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು.
ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘ, ಅಳ್ವೆಕೋಡಿ, ಭಟ್ಕಳ, ಉತ್ತರಕನ್ನಡ. (ರಾಜ್ಯದ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಪಡೆದ ಸಂಘವೆಂಬ ಹೆಗ್ಗಳಿಕೆ)
