ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital newsಶಿರಸಿ(Sirsi) : ಆಟವಾಡುತ್ತಿದ್ದ ವೇಳೆ ಸಿಮೆಂಟ್ ಚೌಕಟ್ಟು ಬಿದ್ದು ಬಾಲಕನೋರ್ವ ಅಸುನಿಗಿದ ಘಟನೆ ನಗರದ ಹುಬ್ಬಳ್ಳಿ ರಸ್ತೆಯಲ್ಲಿ(Hubli Road) ಸಂಭವಿಸಿದೆ.

ನಾಲ್ಕು ವರ್ಷದ ಆರ್ಯ ಎಸ್ ಗೌಡ ಮೃತಪಟ್ಟ ಬಾಲಕ. ಮೈಸೂರಿನಿಂದ ತನ್ನ ಅಜ್ಜನ ಮನೆ ಶಿರಸಿಗೆ(Sirsi) ರಜಾ ದಿನ(Holiday) ಕಳೆಯಲು ಆರ್ಯ ಬಂದಿದ್ದ. ಇಂದು ಚೌಕಟ್ ಹತ್ತಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಬಾಲಕನ ಸಾವಿನಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಮಕ್ಕಳ(Childrens) ಬಗ್ಗೆ ಪಾಲಕರು(Parents) ಲಕ್ಷ್ಯ ಇಡಬೇಕಾದ ಅನಿವಾರ್ಯತೆಯಿದೆ.

ಇದನ್ನು ಓದಿ : ರಾಜ್ಯದಲ್ಲಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್. ಶಿರಸಿಯ ಶಾಗುಫ್ತ ಅಂಜುಮ್ ಸಾಧನೆ.

ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ  ನಮಾಜ್ ಮಾಡಿದ ಚಾಲಕ ಅಮಾನತ್