ಕಾಸರಗೋಡು(Kasaragodu) : ಮಂಜೇಶ್ವರ ತಾಲೂಕಿನ(Manjeshwar) ಬಾಯರುವಿನಲ್ಲಿರುವ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ(Prashanti Vidya Kendra) ಶನಿವಾರ ಪೋಷಕರ ದಿನವನ್ನ(Parents Day) ಆಚರಿಸಲಾಯಿತು.

ಶಾಲೆಯ ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳ ಪೋಷಕರು ವಸತಿ ನಿಲಯಕ್ಕೆ  ಆಗಮಿಸಿ ಶಾಲೆಯ ವಿದ್ಯಾರ್ಥಿಗಳ ಜೊತೆಗೆ  ಭಜನೆ(Bhajans), ಸುಪ್ರಭಾತ(Suprabhat), ಜ್ಯೋತಿರ್ಧ್ಯಾನ (Jyotirdhyan) ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ರಾತ್ರಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ(Cultural Programme) ನಡೆಯಿತು, ರಾಷ್ಟ್ರಭಕ್ತಿ, ಸಾಮಾಜಿಕ, ಅಧ್ಯಾತ್ಮಿಕ ಸಂದೇಶವನ್ನ ಸಾರುವಂತ ವಿವಿಧ ನೃತ್ಯ ರೂಪಕ, ಹಾಡುಗಳನ್ನ ಹಾಡಿ ಎಲ್ಲರನ್ನ ರಂಜಿಸಿದರು.

ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಎಚ್ ಮಹಾಲಿಂಗ ಭಟ್, ಪ್ರಾಂಶುಪಾಲರಾದ ವಾಮನ್ ಭಟ್, ಮೆಂಟರ್ ಕೃಷ್ಣಾ ನಾಯ್ಕ, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು  ಇದ್ದರು. ಪೋಷಕರು ತಮ್ಮ ಮಕ್ಕಳ ಪ್ರತಿಭೆ ಕಂಡು ಖುಷಿ ಪಟ್ಟರು. ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಇದನ್ನು ಓದಿ : ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಕದ್ದು ಎಸ್ಕೇಪ್ ಆಗಲು ವಿಫಲ ಪ್ರಯತ್ನ.

ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್ ಅವರಿಗೆ ಕೊಂಕಣಿ ಕುರೋವ್ ಗೌರವ ಪ್ರಶಸ್ತಿ.

ಉದ್ಯಮಿ ಆರ್ ಎನ್ ನಾಯಕ ಹತ್ಯೆ ಆರೋಪಿ ಬನ್ನಂಜೆ ಸಹಚರ  ಸಾವು.

ಆರೋಗ್ಯಕ್ಕಾಗಿ ಪ್ರಾರ್ಥಿಸಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಶಿವರಾಜಕುಮಾರ್ ದಂಪತಿ

ಗೋವಾ ಸರಪಂಚನ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಾರವಾರದಲ್ಲಿ ಹಗ್ಗ ಕಟ್ಟಿದ ಪೊಲೀಸರು.