ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು(Bangaluru): ಇಂದು ಮಧ್ಯಾಹ್ನ 12-30ಕ್ಕೆ ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ.

ಕೆಎಸ್‌ಇಎಬಿ ಕರ್ನಾಟಕ ಮಂಡಳಿಯ 12ನೇ ತರಗತಿಯ ಪರೀಕ್ಷಾ ಫಲಿತಾಂಶ 2025 ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ.  ಮಂಗಳವಾರ ಮಧ್ಯಾಹ್ನ 1:30ರ ಬಳಿಕ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ನಲ್ಲಿ ಫಲಿತಾಂಶ ನೋಡಬಹುದು ಎಂದು ತಿಳಿಸಲಾಗಿದೆ.

ಕರ್ನಾಟಕ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿ ತಮ್ಮ ಅಂಕಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು
ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ http://karresults.nic.in
http://kseab.karnataka.gov.in
ಪರಿಶೀಲಿಸಬಹುದು.

ಇದನ್ನು ಓದಿ : ಇನ್ಸಪೆಕ್ಟರ್ ಪುತ್ರನಿಂದ ಬಾಲಕಿ ಅತ್ಯಾರ. ಪೋಕ್ಸೋ ಪ್ರಕರಣ.*

ಬಸ್ ಕಂಡಕ್ಟರ್ ಕೆಲಸ ಸಿಕ್ಕಿದರೂ ಸಮಾಧಾನವಿಲ್ಲ. ಎತ್ತರವೇ ಈತನಿಗೆ ಮುಳುವು.

ಪಾಕ್ ಸಿಬ್ಬಂದಿಯನ್ನ ರಕ್ಷಿಸಿದ ಭಾರತದ ನೌಕಾಪಡೆ.