ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು (Mundgodu): ಮನೆಗೆ ಬೀಗ ಹಾಕಿ ಹೊರಹೋದ ವೇಳೆ ಕಳ್ಳರು ಮನೆ ಕಳ್ಳತನ ಮಾಡಿದ ಘಟನೆ ಗಣೇಶಪುರದಲ್ಲಿ ನಡೆದಿದೆ.

ಪಕೀರಪ್ಪ ಶ್ರೀಗಿರಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು 1.25 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಮತ್ತು  25 ಸಾವಿರ ರೂ ಕಾಣೆಯಾಗಿವೆ.  ಜನವರಿ 7ರಂದು ಮನೆಗೆ ಬೀಗ ಹಾಕಿ ಹೋಗಿದ್ದರು. ಮರುದಿನ ಮನೆಗೆ ಮರಳಿದಾಗ  ಕಳ್ಳರು ಮನೆಯಲ್ಲಿದ್ದ ಒಡವೆ ಹಾಗೂ ಹಣ ಕದ್ದು ಕೃತ್ಯ ಎಸಗಿರುವುದು ಗೊತ್ತಾಗಿದೆ.

ಇದೀಗ ಮುಂಡಗೋಡು ಪೊಲೀಸ್ ಠಾಣೆಯಲ್ಲಿ
ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಕಾರವಾರದಲ್ಲಿ ತಂಜಿಮ್ ಪತ್ರಿಕಾಗೋಷ್ಠಿ. ಸಾಲ್ಕೋಡು ಗೋ ಹತ್ಯೆ ಘಟನೆಗೆ ಖಂಡನೆ.

ಗೋ ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ ಬಂಧನ.

ನಮ್ಮ ಸಂಸ್ಕೃತಿ ದೇಶದ ಏಕತೆ ಜಗತ್ತಿಗೆ ಪ್ರಭಾವ ಬೀರಿದೆ : ಡಾ. ಗಜರಾಜ ನಾಯ್ಕ.

10 ದಿನಗಳಲ್ಲಿ 10 ಕೋಟಿ ರೂ ಆದಾಯ! ಕುಂಭಮೇಳದಿಂದ ಊರಿಗೆ ಹೋದವಳ ಮ್ಯಾಜಿಕ್.

ಹುಲಿ ಮೂತ್ರಕ್ಕೆ ಬೇಡಿಕೆ. ಮೃಗಾಲಯದಲ್ಲಿ ತಯಾರಾಯ್ತು ಔಷಧ.