ಕಾರವಾರ(Karwar) :   ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡು(Tamilunadu) ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಗಾತ್ರದ ಮೀನು(Big Fish) ಶಿಖಾರಿಯಾಗಿದೆ.

23 ಕೆ.ಜಿ. 730 ಗ್ರಾಂ. ತೂಕದ ಇಸೋಣ(ಅಂಜಲ್) (King Fish) ಮೀನು ದೊರಕಿದೆ. ಡಿಜೊ ಎನ್ನುವ ಮೀನುಗಾರನಿಗೆ ಈ ಮೀನು ದೊರೆತಿದೆ.

ಮೀನುಗಳಲ್ಲಿ ಅತ್ಯಂತ ದುಬಾರಿ ಬೆಲೆಯ(Coastly Price) ಈ ಕಿಂಗ್‌ಫಿಶ್ ಗೆ(King Fish) ಬೇಡಿಕೆ ಅಧಿಕ. ಅರಬ್ಬಿ ಸಮುದ್ರದಲ್ಲಿ(Ocean Sea) ಇಷ್ಟೊಂದು ಗಜಗಾತ್ರದ ಇಸೋಣ ಮೀನು ಸಿಗುವುದು ಅಪರೂಪವಾಗಿದೆ. ದೊಡ್ಡ ಗಾತ್ರದ ಮೀನು ತಮಿಳುನಾಡು ಮೂಲದ ಮೀನುಗಾರನಿಗೆ ಬಂಪರ್ ಆದಾಯ ತಂದಿದೆ ಎನ್ನಬಹುದು.

ಇದನ್ನು ಓದಿ : ಮನೆಗೆ ಬರುವ ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ.

ಮುಖ್ಯವಾಹಿನಿಗೆ ಬರುವ ಮನಸ್ಸು. ಶರಣಾಗಲು ಬಯಸಿದ ನಕ್ಸಲರು.

ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.