ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉತ್ತರಪ್ರದೇಶ(uttarapradesh): ಪ್ರಯಾಗರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಿಂದ ನಾವಿಕರ ಕುಟುಂಬವೊಂದು ಬಂಪರ್ ಆದಾಯ(Bumper Income) ಗಳಿಸಿದೆ. ಒಟ್ಟು 45 ದಿನಗಳಲ್ಲಿ ಈ ಕುಟುಂಬ ಬರೋಬ್ಬರಿ ಮೂವತ್ತು ಕೋಟಿ ರೂ ಲಾಭ ಮಾಡಿಕೊಂಡಿದೆ.

ಪ್ರಯಾಗ್‌ರಾಜ್‌ನ(Prayagraj) ನೈನಿಯ ಅರೈಲ್‌ನಲ್ಲಿ ನಾವಿಕ ಕುಟುಂಬವಿದೆ. ಈ ಕುಟುಂಬದ ಮುಖ್ಯವಾಗಿ ದೋಣಿ ನಡೆಸುವ ಕಸುಬು ಮಾಡುತ್ತಿದೆ. ಸುಮಾರು ನೂರಕ್ಕೂ ಹೆಚ್ಚು ದೋಣಿಗಳು ಈ ಕುಟುಂಬದಲ್ಲಿದೆ. ಮಹಾಕುಂಭದಲ್ಲಿ ಸುಮಾರು 66 ಕೋಟಿ ಭಕ್ತರು(Crore Devotees) ಪವಿತ್ರ ಸ್ನಾನ ಮಾಡಿದ್ದಾರೆ.  45 ದಿನಗಳ ಕಾಲ ನಿರಂತರವಾಗಿ ಬಂದ ಭಕ್ತರನ್ನ ದೋಣಿಯ ಮೂಲಕ ಸಾಗಿಸುವ ಕೆಲಸ ಮಾಡಿತ್ತು. ದೋಣಿಯು ಒಂದು ದಿನವೂ ಖಾಲಿಯಾಗಿರದೇ ಭಕ್ತರಿಂದ ತುಂಬಿ ತುಳುಕುತಿತ್ತು ಎಂದು ಕುಟುಂಬದವರು ಸಂತಸದಿಂದ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರತಿ ದೋಣಿಯು 7 ರಿಂದ 10 ಲಕ್ಷ ರೂ ಗಳ ವಹಿವಾಟು ನಡೆಸಿದೆ.  ಗಳಿಸಿದ ಒಟ್ಟಾರೆ ಮೊತ್ತವನ್ನು ಸೇರಿಸಿದರೆ, ಅದು ಸುಮಾರು 30 ಕೋಟಿ ರೂಪಾಯಿ ಆಗುತ್ತದೆ. ಮಹಾ ಕುಂಭ ಮೇಳ ನಾವಿಕರ ಶ್ರಮಕ್ಕೆ ವರದಾನವಾಗಿದ್ದು ಬಂಪರ್ ಆದಾಯ(Bumper Income) ಗಳಿಸುವಂತಾಗಿದೆ.

ಇದನ್ನು ಓದಿ : ಅಪರಿಚಿತ ಮೃತದೇಹಕ್ಕೆ ಮುಕ್ತಿ ಕೊಡಿಸಿದ ಮುಟ್ಟಳ್ಳಿ ಮಂಜು,ಚಾಲಕ ವಿನಾಯಕ

ಅರಬ್ಬೀ ಸಮುದ್ರದಲ್ಲಿ ರಾತ್ರಿ ಎಂಟೆದೆ ಬಂಟ. ಬದುಕಿ ಬಂದದ್ದೇ ಪವಾಡ.

ದೇಹದಲ್ಲಿ ಚಿನ್ನ ಸಾಗಾಟ. ವಿಮಾನ ನಿಲ್ದಾಣದಲ್ಲಿ ನಟಿ ಆರೆಸ್ಟ್.