ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಶುಭ ಸುದ್ದಿ ನೀಡಿದೆ. ಉದ್ಯೋಗಿನಿ ಎಂಬ ವಿಶೇಷ ಯೋಜನೆ ಜಾರಿಗೊಳಿಸಿದ್ದು ಇದರ ಮೂಲಕ ನಿರ್ದಿಷ್ಟ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಮೂರು ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಮಹಿಳೆಯರಿಗೆ ಅಡುಗೆ ಎಣ್ಣೆ ವ್ಯಾಪಾರ ಆರಂಭಿಸಲು ಕೇಂದ್ರ ಸರ್ಕಾರ ಒಂದರಿಂದ ಮೂರು ಲಕ್ಷದ ವರೆಗೆ ಸಾಲದ ನೆರವು ನೀಡುತ್ತದೆ.
ಹಿಂದುಳಿದ ವರ್ಗದ ಮಹಿಳೆಯರಿಗೆ ಶೇ.ಐವತ್ತು ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅದೇ ರೀತಿ ಮಹಿಳಾ ಸಾಲಗಾರ ವಿಶೇಷ ವರ್ಗ ಅಥವಾ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ಶೇ.ಮೂವತ್ತರಷ್ಟು ಸಬ್ಸಿಡಿ ಸಿಗಲಿದೆ.
ಈ ಯೋಜನೆಯನ್ನು ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಜಾರಿಗೊಳಿಸುತ್ತಿದ್ದು ಈ ಸಾಲ ಪಡೆಯಲು ಯಾವುದೇ ಗ್ಯಾರೆಂಟಿ ದಾಖಲೆಗಳ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಇದನ್ನು ಓದಿ : ಶೇಡಿ ಮರ ಏರಿ ಹರಕೆ ತೀರಿಸಿದ ಭಕ್ತರು. ಭಟ್ಕಳದಲ್ಲೊಂದು ವಿಶಿಷ್ಟ ಜಾತ್ರೆ.
ಸರ್ಕಾರಿ ನೌಕರರಿಗೆ ಶುಕ್ರದೆಸೆ. ಎಂಟನೇ ವೇತನ ಆಯೋಗ ರಚನೆಗೆ ಕೇಂದ್ರದ ಅಸ್ತು.
ಗುಂಡಿನ ದಾಳಿ. ಓರ್ವನ ಹತ್ಯೆಗೈದು 93ಲಕ್ಷ ರೂ. ಹಣದೊಂದಿಗೆ ಇಬ್ಬರು ಎಸ್ಕೇಪ್.
ನಟ ಸೈಪ್ ಅಲಿ ಖಾನ್ ಮೇಲೆ ಆಟ್ಯಾಕ್. ಕಳ್ಳತನಕ್ಕೆ ಬಂದವರ ಜೊತೆ ಹೋರಾಡಿದ ನಟ.