ಕಾರವಾರ : ನಗರದ ಹಬ್ಬುವಾಡ ರಸ್ತೆ (HABBUWDA ROAD) ಪಕ್ಕದಲ್ಲಿರುವ ರಾಘವೇಂದ್ರ ಮಠದ (RAGHAVENDRA MATT)ಸಮೀಪ ಬೀದಿ ದೀಪ ಅಳವಡಿಸುವಂತೆ ನಾಗರಿಕರು ನಗರಸಭೆಗೆ (CMC) ಮನವಿ ಮಾಡಿದ್ದಾರೆ.
ಇದನ್ನು ಓದಿ. ಹೆಣ್ಣು ಹೆಣ್ಣುಗಳ ಮದುವೆ ಮೊಸಳೆಗಳ ನಡುವೆ ವಿದ್ಯುತ್ ದುರಸ್ಥಿ
ನ್ಯೂ ಕೆಎಚ್ಬಿ ಕಾಲೋನಿಗೆ (NEW KHB COLONY) ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬವಿದೆ. ಆದರೆ ಬೆಳಕಿನ(LIGHT) ವ್ಯವಸ್ಥೆ ಇಲ್ಲದೆ ರಾಘವೇಂದ್ರ ಮಠಕ್ಕೆ ಬರುವ ಭಕ್ತರು (DEVOTEES) ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ಮಕ್ಕಳು(CHILDREN), ವೃದ್ಧರು(OLD AGE PERSON) ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಮಠಕ್ಕೆ ಬರುತ್ತಾರೆ. ಲೈಟ್ ಇಲ್ಲದಿರುವುದರಿಂದ ಕತ್ತಲಲ್ಲಿ ಪರದಾಡುತ್ತಿದ್ದಾರೆ.
ಈ ಬಗ್ಗೆ ನಿವೃತ್ತ ಅಧಿಕಾರಿ, ಹಿರಿಯ ನಾಗರಿಕರಾದ ಯಶೋಧ ಹೆಗಡೆ (YASHODHA HEGADE) ನಗರಸಭೆ ಅಧಿಕಾರಿಗಳನ್ನ ಭೇಟಿ ಮಾಡಿ ಮನವಿ ನೀಡಿದ್ದಾರೆ. ಸಂಬಂಧಪಟ್ಟ ನಗರಸಭೆ (NAGARASABHE)ತಕ್ಷಣ ಬೀದಿ ದೀಪ (STREET LIGHT) ಅಳವಡಿಸಲು ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಮಳೆ ಬಂದಾಗ ಇಲ್ಲಿ ನೀರು ತುಂಬಿ ಕತ್ತಲಲ್ಲಿ ಏನಾದರೂ ಅನಾಹುತ ಆದರೆ ಅದರ ಹೊಣೆ ನಗರಸಭೆಯದ್ದಾಗಿರುತ್ತದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.