ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಇನ್ಮುಂದೆ ಪ್ರತಿ ಶನಿವಾರ(Satuarday) ಅರ್ಧ ದಿನ ಮಾತ್ರ ಶಾಲೆ ನಡೆಸುವಂತೆ ಶಿಕ್ಷಣ ಇಲಾಖೆ(Education Department) ತಿಳಿಸಿದೆ.
ಜಿಲ್ಲೆಯಲ್ಲಿ ಕಳೆದ ಜುಲೈ(July) ಮತ್ತು ಅಗಸ್ಟ್ ತಿಂಗಳಲ್ಲಿ(August Month) ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದನ್ನ ಸರಿದೂಗಿಸಲು ಪ್ರತಿ ಶನಿವಾರ ಪೂರ್ತಿದಿನ ಶಾಲೆಗಳನ್ನ ನಡೆಸುವಂತೆ ತಿಳಿಸಲಾಗಿತ್ತು. ಆದರೆ ಈಗ ಆ ಎಲ್ಲಾ ರಜೆಗಳು ಸರಿದೂಗಿಸಲಾಗಿದೆ, ಹೀಗಾಗಿ ಇನ್ನೂ ಈ ಹಿಂದಿನಂತೆಯೇ ಶನಿವಾರದಂದು ಅರ್ಧ ದಿನ ಶಾಲೆ ನಡೆಸುವಂತೆ ಉತ್ತರಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅದೇಶಿಸಿದ್ದಾರೆ.
ಇದನ್ನು ಓದಿ : ಅಕ್ರಮ ಮದ್ಯ ದಂದೆಯ ಪೊಲೀಸಪ್ಪನಿಂದ ಮತ್ತೆ ಅದೇ ಚಾಳಿ. ಆಗ ಗೋಕರ್ಣ ಈಗ ಅಂಕೋಲಾ.
ಹೈ ಹೀಲ್ಸ್ ಕೊಡಿಸದ ಪತಿಯ ವಿರುದ್ಧ ಪತ್ನಿ ದೂರು.