ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore) : ಹಿಂದುತ್ವದ ಫೈರ್‌ಬ್ರಾಂಡ್ ಚೈತ್ರಾ ಕುಂದಾಪುರ (chaitra kundapur) ಬಿಗ್ ಬಾಸ್ ಸೀಸನ್ 11ರಿಂದ  ಔಟ್ ಆಗಿದ್ದಾರೆ.

ಚೈತ್ರಾ ಕುಂದಾಪುರ(Chaitra Kundapur) ಬಿಗ್ ಬಾಸ್(BigBoss) ಮನೆ ಪ್ರವೇಶ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ದೊಡ್ಡಮನೆಯಲ್ಲಿ ನಡೆಯುವ ಎಲ್ಲ ಟಾಸ್ಕ್‌ಗಳಲ್ಲಿ ಚೈತ್ರಾ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದರು. ಎಲ್ಲ ಸ್ಪರ್ಧಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.
ಈ ವಾರ ಮನೆಯಿಂದ ಹೊರಹೋಗುವವರ ಲಿಸ್ಟ್‌ಗೆ ಐವರು ನಾಮಿನೇಟ್ ಆಗಿದ್ದರು. ಅದರಲ್ಲಿ ಚೈತ್ರಾ ಕುಂದಾಪುರ  ಅಂತಿಮವಾಗಿ ಹೊರ ನಡೆದಿದ್ದಾರೆ(Chaitra Kundapur).

ಚೈತ್ರಾ ಕುಂದಾಪುರ ಫೈನಲಿಸ್ಟ್‌ ಆಗಬಹುದು ಎಂದೇ ಹಲವರು ಭಾವಿಸಿದ್ದರು. ಆದರೆ ಚೈತ್ರಾ ಕುಂದಾಪುರ ಫೈರ್‌ ಬ್ರ್ಯಾಂಡ್‌ (Fire Brand) ಆಗುವ ಬದಲು ಈ ವಾರ ಅತಿಯಾದ ಮೌನ ತಾಳಿದರು ಎಂಬುದು ಬಿಗ್‌ ಬಾಸ್‌(BigBoss) ವೀಕ್ಷಕರ ಅಭಿಪ್ರಾಯವಾಗಿದೆ. ಚೈತ್ರಾ ಕುಂದಾಪುರ (Chaitra Kundapur) ಅವರಿಗೆ ಇದೇ ಎಲ್ಲೋ ಒಂದೆಡೆ ನೆಗೆಟಿವ್‌ ಆಗಿರಲೂ ಬಹುದು. ಚೈತ್ರಾ ಕುಂದಾಪುರ ಈ ವಾರ ಕಡಿಮೆ ವೋಟ್‌ ಪಡೆಯುವ ಮೂಲಕ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಎಲಿಮಿನೇಟ್‌ ಆಗಿದ್ದಾರೆ. 

ಇಂದು ರಾತ್ರಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಸೀಸನ್‌ 11 ರ ವೀಕೆಂಡ್‌ ಸಂಚಿಕೆಯಲ್ಲಿ ನಟ ಸುದೀಪ್(Actor Sudeep) ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಹೇಳುವ ಸಾಧ್ಯತೆ ಇದೆ. 

ಇದನ್ನು ಓದಿ : ಗ್ರಾಮಸ್ಥರ ಪ್ರತಿಭಟನೆಗೆ ಬೆಂಡಾದ ಗ್ರಾಸಿಮ್ ಕಂಪನಿ ಅಧಿಕಾರಿಗಳು. ಕಾರ್ಖಾನೆ ತಾತ್ಕಾಲಿಕ ಬಂದ್.

ಶಿರಸಿಯಲ್ಲಿ ಹುಲ್ಲಿನ ಲಾರಿಗೆ ಬೆಂಕಿ. ಸ್ಥಳದಲ್ಲಿ ಆತಂಕ.

ಬೈಕ್ ನಲ್ಲಿ ರೋಮ್ಯಾನ್ಸ್, ಟೈಟಾನಿಕ್ ರೂಪ, ವೀಲಿಂಗ್. ಈತನ ಹುಚ್ಚು ಸಾಹಸಕ್ಕೆ ಪೊಲೀಸರ ಬೆಸ್ತು.

ಬಿಣಗಾ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಕ್ಲೋರಿನ್ ಸೋರಿಕೆ. ಹಲವರು ಅಸ್ವಸ್ಥ . ಸ್ಥಳದಲ್ಲಿ ಬಿಗುವಿನ ವಾತಾವರಣ.

ಕಾಡಿನಲ್ಲಿ ಪೊಲೀಸರ ಕಾರ್ಯಾಚರಣೆ. ಶಸ್ತ್ರಾಸ್ತ್ರಗಳು ಪತ್ತೆ.