ಹೊನ್ನಾವರ(Honnavar):  ಗೇರುಸೊಪ್ಪ -ಸಾಗರ ರಸ್ತೆಯ(Gerusoppa-Sagar Road) ಸುಳಿಮುರ್ಕಿ ತಿರುವಿನಲ್ಲಿ ಲಾರಿ ಪಲ್ಟಿಯಾಗಿ ಇಬ್ಬರೂ ಮೃತಪಟ್ಟ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಶಿವಮೊಗ್ಗ ಕಡೆಯಿಂದ ಹೊನ್ನಾವರ(shivamogga to Honnavar) ಕಡೆ ಬರುತ್ತಿದ್ದ ಲಾರಿ ಪಲ್ಟಿಯಾಗಿದೆ.

ಮೃತರು ಮತ್ತು ಗಾಯಾಳುಗಳು  ಬಿಹಾರ ಮೂಲದವರೆಂದು(Bihar Native)  ತಿಳಿದುಬಂದಿದೆ.  ಗಾಯಳುಗಳನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ(Honnavar Government Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನು ಓದಿ : ಅವಿವಾಹಿತ ಜೋಡಿಗಳಿಗೆ ಹೋಟೆಲ್ ನಲ್ಲಿ ನೋ ಎಂಟ್ರಿ.

ಹಿರಿಯ ಸಾಹಿತಿ ನಾ ಡಿಸೋಜಾ ನಿಧನ. ಮಂಗಳವಾರ ಅಂತ್ಯಕ್ರಿಯೆ.

ಸರ್ಕಾರಿ ಬಸ್ ನಲ್ಲಿ ಬೊಬ್ಬೆಯೋ ಬೊಬ್ಬೆ. ನಿಮ್ಮೂರಲ್ಲಿ ಈಗ ಬಸ್ ದರವೆಷ್ಟು?

ನವಜಾತ ಮಕ್ಕಳು, ತಾಯಿ ಹತ್ಯೆಗೈದ ಮಾಜಿ ಸೈನಿಕರ ಬಂಧನ.