ಭಟ್ಕಳ (Bhatkal): ಜಗತ್ತಿನ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರ(Murdeshwar) ಮತ್ತು ಇಡಗುಂಜಿಗೆ(Idagunji) ಸ್ಯಾಂಡಲ್ವುಡ್ ತಾರೆ (Sandalwood Actor) ಪೂಜಾ ಗಾಂಧಿ(Pooja Gandhi) ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಸಾಮಾಜಿಕ ಜಾಲ(Social Media) ತಾಣದಲ್ಲಿ ಮಾಹಿತಿ ಹಂಚಿಕೊಂಡ ಅವರು ಖುಷಿ ಹಂಚಿಕೊಂಡಿದ್ದಾರೆ. ಉತ್ತರಪ್ರದೇಶ ಮೂಲದ(Uttarapradesha Native) ನಟಿ ಪೂಜಾ ಗಾಂಧಿ (Actor Pooja Gandhi) ಕನ್ನಡ ಕಲಿತು, ಕನ್ನಡದ ಹುಡುಗನನ್ನೇ ವಿವಾಹವಾಗಿ ಪಕ್ಕ ಕನ್ನಡತಿಯಾಗಿದ್ದಾರೆ. ಸದ್ಯ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.
ತಮ್ಮ ಸಹೋದರಿ ಹಾಗೂ ಸ್ನೇಹಿತೆಯೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ(Murdeshwar) ಹಾಗೂ ಇಡಗುಂಜಿ ದೇವಾಲಯಕ್ಕೆ (Idagunji Temple) ತೆರಳಿ ದೇವರ ದರ್ಶನ ಪಡೆದಿದ್ದಾರೆ. ತಮ್ಮ ಭೇಟಿಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಹೊನ್ನಾವರದಲ್ಲಿ ಲಾರಿ ಪಲ್ಟಿ. ಇಬ್ಬರ ದುರ್ಮರಣ.
ಅವಿವಾಹಿತ ಜೋಡಿಗಳಿಗೆ ಹೋಟೆಲ್ ನಲ್ಲಿ ನೋ ಎಂಟ್ರಿ.
ಹಿರಿಯ ಸಾಹಿತಿ ನಾ ಡಿಸೋಜಾ ನಿಧನ. ಮಂಗಳವಾರ ಅಂತ್ಯಕ್ರಿಯೆ.
ನವಜಾತ ಮಕ್ಕಳು, ತಾಯಿ ಹತ್ಯೆಗೈದ ಮಾಜಿ ಸೈನಿಕರ ಬಂಧನ.
ಕಾರವಾರದಲ್ಲಿ ಕುದಿಯುವ ಎಣ್ಣೆಯಿಂದ ಬಿಸಿಬಿಸಿ ವಡೆ ತೆಗೆದು ಭಕ್ತಿಯ ಪರಾಕಾಷ್ಠೆ