ಹೊನ್ನಾವರ(Honnavar) :  ಕಾರು ಮತ್ತು ಬೈಕ್ (Car-bike) ನಡುವೆ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಕರ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ ‌66ರಲ್ಲಿ(NH-66) ಸಂಭವಿಸಿದೆ.

ಬೈಕ್ ಸವಾರ ನಾಗಪ್ಪ ಗೌಡ ಎಎಂಬುವವರು ಗಂಭೀರ ಗಾಯಗೊಂಡಿದ್ದಾನೆ. ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ(MLA Dinakar Shetti) ಕಾರಾಗಿದ್ದು, ಹೊನ್ನಾವರದಿಂದ ಕುಮಟಾಕ್ಕೆ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಹೊನ್ನಾವರದಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿ ಶಾಸಕರು ಮನೆಗೆ ವಾಪಸ್ ಆಗುತ್ತಿದ್ದರು.

ಗಾಯಾಳುವಿಗೆ ಮಣಿಪಾಲ ಆಸ್ಪತ್ರೆಗೆ (Manipal Hospital) ರವಾನಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ (Honnavar Police Station) ವ್ಯಾಪ್ತಿಯಲ್ಲಿ ಘಟನೆ.

ಇದನ್ನು ಓದಿ : ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿರುವ ಖಾಸಗಿ ಬಸ್ ಪಲ್ಟಿ.

ಅರಬ್ಬೀ ಸಮುದ್ರದಲ್ಲಿ ಆಯಾ ತಪ್ಪಿ ಬಿದ್ದ ಮೀನುಗಾರ.  ಮೃತದೇಹಕ್ಕಾಗಿ ಮೀನುಗಾರರ ಕಾರ್ಯಾಚರಣೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಆಂಬುಲೆನ್ಸ್ ಕದ್ದು ಎಸ್ಕೇಪ್ ಆಗಲು ವಿಫಲ ಪ್ರಯತ್ನ.

ಉದ್ಯಮಿ ಆರ್ ಎನ್ ನಾಯಕ ಹತ್ಯೆ ಆರೋಪಿ ಬನ್ನಂಜೆ ಸಹಚರ  ಸಾವು.