ಉಡುಪಿ(Udupi) : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನ ಬ್ರಹ್ಮಾವರ(Brahmavara) ತಾಲೂಕಿನ ಉಪ್ಪೂರು- ಕೆಜಿ ರೋಡ್ (Uppuru-KG Road) ಸಮೀಪ ಬಂಧಿಸಲಾಗಿದೆ.
ಸತ್ಯರಾಜ್ ತಂಬಿ ಅಣ್ಣ (32) ಕೃಷ್ಣ (43) ಉಪ್ಪೂರು ಹಾಗೂ ಶಕಿಲೇಶ್(25) ಬಂಧಿತರಾಗಿದ್ದಾರೆ. ಬಂಧಿತರಿಂದ ಸುಮಾರು 8 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಉಡುಪಿ ಸೆನ್ ಠಾಣಾ(Udupi SEN Station) ನಿರೀಕ್ಷಕ ರಾಮಚಂದ್ರ ನಾಯಕ್ ತಂಡದ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನ ಬಂಧಿಸಿ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಭಾನುವಾರ ಕ್ಷೇತ್ರಕ್ಕೆ ಸತೀಶ್ ಸೈಲ್
ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ