ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ (Udupi) :  ಎಟಿಎಂ(ATM) ಕಳ್ಳತನಕ್ಕೆ ವಿಫಲ ಯತ್ನ(Attempt) ನಡೆಸಿದ ಘಟನೆ ಉದ್ಯಾವರದ ಕೆನರಾ ಬ್ಯಾಂಕ್(Canara Bank) ಎಟಿಎಂನಲ್ಲಿ ನಡೆದಿದೆ.

ಕಾಪು ಪೊಲೀಸ್ ಠಾಣಾ(Kapu Police Station) ವ್ಯಾಪ್ತಿಯಲ್ಲಿ  ಮೂವರು ಮುಸುಕುಧಾರಿಗಳಿಂದ  ಕಳೆದ ತಡರಾತ್ರಿ 2 ಗಂಟೆಗೆ ಸುಮಾರಿಗೆ  ಎಟಿಎಂ ಬಾಕ್ಸ್(Atm Box) ಒಡೆಯಲು ಯತ್ನಿಸಿದರು. ತಕ್ಷಣ ಮಷೀನ್ ಒಳ ಭಾಗದಿಂದ  ಸೈರನ್ ಮೊಳಗುತ್ತಿದ್ದಂತೆ  ಕಳ್ಳರು ಓಡಿ ಹೋಗಿದ್ದಾರೆ.

ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ  ಪೊಲೀಸರು ಕಾರ್ಯಾಚರಣೆ (Police Operation) ನಡೆಸಿದ್ದಾರೆ. ಈ ಸಂಬಂಧ ಸುತ್ತಮುತ್ತಲ ಠಾಣಾ ವ್ಯಾಪ್ತಿಗಳಿಗೆ ಸಂದೇಶ ರವಾನಿಸಲಾಗಿದೆ.

ಇದನ್ನು ಓದಿ : ಪದೇಪದೇ ಫೈನ್ ಕಟ್ಟುವ ಪತ್ನಿ. ಇದು ಗಂಡ ಮಾಡಿದ ಕಿತಾಪತಿ.

ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ. ಮೂವರು ಆರೆಸ್ಟ್.

ಆಕಸ್ಮಿಕವಾಗಿ ಗೋಡೌನ್ ಗೆ ಬೆಂಕಿ ಸುತ್ತಮುತ್ತಲಿನ ಮನೆ ಖಾಲಿ.

ಪ್ರೀತಿಯ ಡಾಬಾ, ಜೀವ ಬಂತು ಇನಿಯ. ಹಾವೇರಿಯಲ್ಲೊಂದು ಪವಾಡ.

ಮತ್ತೊಂದು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ.ಪ್ರಯಾಣಿಕರಿಗೆ ಗಾಯ