ಮುಂಡಗೋಡ(Mundgodu) : ಕುದಿಸಿ ಇಟ್ಟ ಗಂಜಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ(Child Death) ಘಟನೆ ತಾಲೂಕಿನ ಚಳಗೇರಿಯಲ್ಲಿ ಸಂಭವಿಸಿದೆ.
ನಾಯಿಗಳಿಗೆ ತಿನ್ನಲು ಕುದಿಸಿಡಲಾಗಿದ್ದ ಗಂಜಿ ಬೊಗಣಿಯಲ್ಲಿ ಬಿದ್ದ ಮಗು ಸಾವು ತಂದುಕೊಂಡಿದೆ. ಡಿಸೆಂಬರ್ 26ರಂದು ಘಟನೆ ನಡೆದಿದೆ. ಕೃಷ್ಣಾ ಬೀರು ಲಾಂಬೋರ(2) ಮೃತ ಮಗು.
ಕುದಿಸಿಡಲಾಗಿದ್ದ ಗಂಜಿ ಬೊಗಣಿಯಲ್ಲಿ ಮಗು ಬಿದ್ದು ಗಾಯಗೊಂಡಿತ್ತು. ಗಂಭೀರ ಗಾಯಗೊಂಡ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ(Hubballi kims) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಗೂಡಂಗಡಿ ಕಿರಿಕಿರಿ. ಅಧಿಕಾರಿಗಳು, ಪೊಲೀಸರಿಂದ ತೆರವು ಕಾರ್ಯಾಚರಣೆ.
ಉಡುಪಿ ತಂಡ ಮಣಿಸಿದ ಕಾರವಾರ. ಭಾನುವಾರ ರೋಚಕ ಫೈನಲ್ ಪಂದ್ಯ
. ಹೊನ್ನಾವರದಲ್ಲಿ ಖಾಸಗಿ ಬಸ್ ಪಲ್ಟಿ. ಹಲವರಿಗೆ ಗಾಯ.
ಭಟ್ಕಳದಲ್ಲಿ ರಕ್ತಸ್ರಾವದಿಂದ ಸರ್ವೆಯರ್ ಸಾವು