ಅಂಕೋಲಾ(Ankola) : ತಾಲೂಕಿನ ವಿಭೂತಿ ಜಲಪಾತದಲ್ಲಿ(Vibhuti Falls) ಈಜಾಡುತ್ತಿದ್ದಾಗ  ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊರ್ವನನ್ನ ಜೀವರಕ್ಷಕ (Life Guard) ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.

ಹೈದರಾಬಾದ್ ಮೂಲದ(Hyderbad Native) ಯಶವಂತ ದುವ್ವಾರಿ (26) ರಕ್ಷಣೆಗೊಳಗಾದ ಪ್ರವಾಸಿಗ. ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ವಿಜಯ್ ನಾಯಕ  ರಕ್ಷಣೆ ಮಾಡಿದ್ದಾರೆ.

ಹೈದರಾಬಾದ್ ದಿಂದ ಒಟ್ಟು 12 ಜನರು ಪ್ರವಾಸಕ್ಕೆಂದು ವಿಭೂತಿ ಜಲಪಾತಕ್ಕೆ  ಬಂದಿದ್ದರು. ನೀರಿನಲ್ಲಿ ಈಜಾಡುತ್ತಿದ್ದಾಗ ಒಬ್ಬ ಪ್ರವಾಸಿಗ ಮುಳುಗುತ್ತಿದ್ದನ್ನು ಗಮನಿಸಿದ ಅಲ್ಲಿಯ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಇದನ್ನು ಓದಿ : ಮನೆಯಲ್ಲಿದ್ದ ಮಹಿಳೆ ಸಾವು

ಅದೃಷ್ಟದ ಕಾರು ಮಾರಲಿಲ್ಲ. ಸಮಾಧಿ ಮಾಡಿದ

ಮಹಿಳೆಯರ ಅಳತೆ ಪುರುಷ ಮಾಡಾಂಗಿಲ್ಲ

ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ