ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಉಡುಪಿ(Udupi) : ಅಮವಾಸ್ಯೆಯ ದಿನದಂದೆ ಪಡುಬಿದ್ರಿ ಸಮೀಪ  ಸಮುದ್ರಕ್ಕೆ ಸ್ಥಾನಕ್ಕೆ ತೆರಳಿದ ಇಬ್ಬರು ನೀರು ಪಾಲಾದ ಘಟನೆ ಹೆಜಮಾಡಿ(Hejmadi) ಸಮುದ್ರ ತೀರದಲ್ಲಿ ನಡೆದಿದೆ.

ಎಳ್ಳಮವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ ಆರು ತೆರಳಿದ್ದರು. ಇದರಲ್ಲಿ ಇಬ್ಬರು ನೀರಿನ ಸೆಳೆತಕ್ಕೆ ಮುಳುಗಿ ಮೃತಪಟ್ಟಿದ್ದಾರೆ.

ಹೆಜಮಾಡಿಯ ಅಕ್ಷಯ್ (20) ಮತ್ತು ಚಿರಾಗ್ ಅಮನ್(17) ಮೃತರು ಎಂದು ತಿಳಿದು ಬಂದಿದೆ.  ಘಟನೆಯಲ್ಲಿ ನಾಲ್ವರನ್ನ ರಕ್ಷಿಸಲಾಗಿದೆ. ಇವರು ಕಾರ್ಕಳದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಹೆಜಮಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಕೋಟಿಗಟ್ಟಲೆ ಆಸ್ತಿ ಇದ್ದರೂ  ವೃದ್ಧಾಶ್ರಮದಲ್ಲಿ ಹಿರಿಯ ಸಾಹಿತಿ ಕೊನೆಯುಸಿರು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಸೈಬರ್ ಕ್ರಿಮಿನಲ್ ಗಳಿಂದ ಅಪಾಯಕಾರಿ ಲಿಂಕ್. ಹೊಸ ವರ್ಷಕ್ಕೆ ಮೈಮರೆಯದಿರಿ ಎಚ್ಚರ.

ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗಿಲ್ಲ ನಿರ್ಬಂಧ.