ಕುಮಟಾ(Kumta) : ತಾಲೂಕಿನ ಬರ್ಗಿ ಗ್ರಾಮದ ಶ್ರೀ ಘಟಭೀರ ದೇವಸ್ಥಾನಕ್ಕೆ ಕಳ್ಳರು ಕನ್ನ (Temple Theft) ಹಾಕಿದ ಘಟನೆ ನಡೆದಿದೆ.

ದೇವಾಲಯದ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು ಇನ್ವರ್ಟರ್ ಬ್ಯಾಟರಿ, ಕಾಣಿಕೆ ಹುಂಡಿ ಹಾಗೂ ಇನ್ನೂ ಅನೇಕ ವಸ್ತುಗಳನ್ನು ಕದ್ದು ಪರರಿಯಾಗಿದ್ದಾರೆ

ಸ್ಥಳಕ್ಕೆ ಗೋಕರ್ಣ ಪೊಲೀಸರು(Gokarn Police) ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಕಾರವಾರದಿಂದ ಶ್ವಾನ ದಳ(Dog Squad) ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನ ದೇವಸ್ಥಾನದ ಹಿಂದಿನಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಹೋಗಿದೆ. ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ (Gokarn Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ವಿಶ್ವಕ್ಕೆ ಚೆಸ್ ಸಾಮ್ರಾಟನಾದ ಗುಕೇಶ್.

ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಸಂಘ ಅಸ್ತಿತ್ವಕ್ಕೆ. ಅಧ್ಯಕ್ಷರಾಗಿ ಕನ್ನೇಶ ಆಯ್ಕೆ.

ಡಿ.13 ರಂದು ಸಿದ್ದರ ಶ್ರೀ ನರಸಿಂಹ ಜಾತ್ರಾ ಮಹೋತ್ಸವ.

ಅಯ್ಯಪ್ಪ ವೃತಧಾರಿ ಬಾಲಕನ ಅಚ್ಚರಿ! ಮಾತು ಬಾರದವನಿಗೆ ಮಾತು ಬಂತು.