ಭಟ್ಕಳ :  ಸೋಮವಾರ ಸಾಯಂಕಾಲದ ನಂತರ ಮಳೆ (RAIN) ಹೆಚ್ಚಾಗಿದ್ದರಿಂದ ಭಟ್ಕಳ ತಾಲೂಕಿನ ಶಾಲಾ ಕಾಲೇಜುಗಳಿಗೆ ಜುಲೈ 9 ರಂದು ರಜೆ ನೀಡಲಾಗಿದೆ.

ಮಳೆಯ ಪ್ರಭಾವವು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ಸಲುವಾಗಿ  ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಸಹಾಯಕ ಆಯುಕ್ತರ ನಿರ್ದೇಶದಂತೆ ರಜೆಯೆಂದು ಘೋಷಿಸಲಾಗಿದೆ.