ಶಿರಸಿ(SIRSI): ಇಂದು ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಅಜೆಂಡಾ 02 ರ ವಿಷಯದ ಬಗ್ಗೆ ಪ್ರಸ್ತಾಪವಾದಾಗ ಉಭಯ ಪಕ್ಷಗಳ ಸದಸ್ಯರಿಂದ ಪರಸ್ಪರ ವಾಗ್ವಾದ ನಡೆಯಿತು. ಲೇ ಔಟ್ (LAYOUT) ವಿಚಾರದಲ್ಲಿ ಈ ಹಿಂದೆ ಆದ ವಿಷಯ ಪ್ರಸ್ತಾಪಿಸಿದಾಗ  ಬಿಜೆಪಿ(BJP) ಮತ್ತು ಕಾಂಗ್ರೆಸ್(CONGRES) ಸದಸ್ಯರ ನಡುವೆ ಪರ ವಿರೋಧ ವ್ಯಕ್ತವಾಯಿತು.

ನಗರಸಭೆ ಸದಸ್ಯರಾದ ಆನಂದ ಸಾಲೇರ ಮತ್ತು ಖಾದರ ಆನವಟ್ಟಿ  ಎದ್ದು ನಿಂತು ಜೋರು ದ್ವನಿಯಲ್ಲಿ ವಾದ ಪ್ರತಿವಾದ ಮಾಡಿದರು.

ಮಧ್ಯೆ ಪ್ರವೇಶಿಸಿದ  ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಎರಡು ಪಕ್ಷದ ಸದಸ್ಯರನ್ನು ಸಮಧಾನ  ಪಡಿಸಲು  ಹರಸಾಹಸ ಪಡಬೇಕಾಯಿತು.

ಇದನ್ನು ಓದಿ : ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ಬದನಗೋಡು ಗ್ರಾಮಸ್ಥರ ಆಗ್ರಹ.

ಸಂಚಾರಿ ಪೊಲೀಸ್ ಠಾಣೆ ಜಾಗ ಪರಿಶೀಲಿಸಿದ ಐಜಿಪಿ ಅಮಿತ್ ಸಿಂಗ್

ಶಿರಸಿಯಲ್ಲಿ ಅದ್ದೂರಿಯಾಗಿ ಜರುಗಿದ ಧರ್ಮ ಸಭೆ