ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಹೆಸ್ಕಾಂ ಭಟ್ಕಳ(Hescom Bhatkal) ಉಪ-ವಿಭಾಗ ವ್ಯಾಪ್ತಿಯಲ್ಲಿನ 110ಕೆವಿ ವಿದ್ಯುತ್ ಉಪಕೇಂದ್ರದ ಮುರ್ಡೇಶ್ವರದಲ್ಲಿ IOMVA 110/33ಕೆವಿ ಪರಿವರ್ತಕದ-2ರ ನಿರ್ವಹಣಾ ಕೆಲಸ ನಡೆಯಲಿದೆ.
ಈ ಹಿನ್ನಲೆಯಲ್ಲಿ ದಿನಾಂಕ: 16.04.2025 ಬುಧವಾರದಂದು ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಭಟ್ಕಳ ತಾಲೂಕಿನ(Bhatkal Town) ನಗರ ಹಾಗು ಗ್ರಾಮೀಣ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಭಟ್ಕಳ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ఇంಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಮುಖ್ಯಮಂತ್ರಿ ಭೇಟಿ ಮಾಡಿದ ಮೀನುಗಾರರ ನಿಯೋಗ. ಹೊನ್ನಾವರ ಮತ್ತು ಕೇಣಿ ಯೋಜನೆ ಬಗ್ಗೆ ಚರ್ಚೆ.
ಕಾರವಾರದಲ್ಲಿ ದೇವಾಲಯ ಕಳ್ಳತನ. ಕಳ್ಳರ ಕೃತ್ಯ ಕ್ಯಾಮೆರಾದಲ್ಲಿ ಸೆರೆ.
ನಗೆ ಗ್ರಾಮದ ಶಿಕ್ಷಕರ ಮಾದರಿ ಕಾರ್ಯ. ಶಾಲಾ ಮಕ್ಕಳಿಗಾಗಿ ರಸ್ತೆ ನಿರ್ಮಾ