ಕಾರವಾರ(KARWAR) :  ನಾಯಿ(DOG) ಬೇಟೆಯಾಡುವ ಬರದಲ್ಲಿ ಚಿರತೆಯೊಂದು   ಬಾವಿಗೆ(WELL) ಬಿದ್ದು ಮೃತಪಟ್ಟ ಘಟನೆ  ನಡೆದಿದೆ.

ತಾಲೂಕಿನ ಗೋಪಸಿಟ್ಟಾ ವಲಯ ಅರಣ್ಯ ವ್ಯಾಪ್ತಿಯ ಜರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ರಮೇಶ ಗೋವೆಕರ ಎಂಬುವವರ ಮನೆಯ ಬಾವಿಯಾಗಿದ್ದು ನೆಲಸಮವಿದ್ದ ಕಾರಣ ಕೆಳಕ್ಕೆ ಬಿದ್ದಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿ ಬಿದ್ದ ಚಿರತೆ ಮೃತ ದೇಹ ಮೇಲಕ್ಕೆ ತೆಗೆಯಲಾಗಿದ್ದು ಪಶು ವೈದ್ಯರಿಂದ ಮರಣೊತ್ತರ ಪರೀಕ್ಷೆ ನಡೆಸಲಾಗಿದೆ.

ಇದನ್ನು ಓದಿ : ಹೋಟೆಲ್ ಮೇಲೆ ಪೋಲೀಸರ ದಾಳಿ

ಅಮದಳ್ಳಿ ಶ್ರೀ ವೀರ ಗಣಪತಿಗೆ ಬೆಳ್ಳಿ ಮುಖವಾಡ

ಸಿಎಂ ಆಗುವ ಆಸೆ ಬಿಚ್ಚಿಟ್ಟ ದೇಶಪಾಂಡೆ