ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore) :  ಬಿಗ್ ಬಾಸ್ 11ರ(Bigboss) ಅವೃತ್ತಿಯ ವಿನ್ನ‌ರ್ ಆಗಿರೋ ಹನುಮಂತಗೆ(Hanumanth) ಈಗ ಸಖತ್ ಡಿಮ್ಯಾಂಡ್. ಅವರಿಗೀಗ ಸಿನಿಮಾದಲ್ಲಿ ಆಫರ್‌ಗಳು(Cinema offer) ಹುಡುಕಿ ಬರುತ್ತಿವೆ. ಆದರೆ  ಹನುಮಂತ ಅವರು  ಸಿನಿಮಾದಲ್ಲಿ ಆಸಕ್ತಿ ತೋರಿಸುತ್ತಿಲ್ಲ.

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ(Reality Show) ಬಿಗ್ ಬಾಸ್‌ನಲ್ಲಿ(Bigboss) ಗೆದ್ದ ಬಳಿಕ ಹನುಮಂತಗೆ (Hanumanth) ಸಿನಿಮಾಕ್ಕೆ ಬಾರೀ ಪ್ರಮಾಣದ ಆಫರ್‌ಗಳ  ಬರುತ್ತಿದೆ. ಆದರೆ ಕಿರುತೆರೆ ಹೊರತು ಸಿನಿಮಾ ಸಹವಾಸವೇ ಬೇಡವೇ ಬೇಡ ಎಂಬ ತೀರ್ಮಾನಕ್ಕೆ  ಹನುಮಂತ ಬಂದಿದ್ದಾರಂತೆ. ಬಿಗ್ ಬಾಸ್ ವಿನ್ನರ್ ಆದ ನಂತರ  ಹನುಮಂತ ಟಿವಿ(TV) ಮೂಲಕವೇ ಜನರ ಪ್ರೀತಿ ಗಳಿಸುವ ಯೋಚನೆಯಲ್ಲಿದ್ದಾರೆ.

ಮೊದಲು ತನ್ನ ಕುಟುಂಬ, ಮದುವೆ ಹಾಗೂ ಮನೆ ಕಟ್ಟಬೇಕು ಎಂದು ಅವರು ಹಂಬಲಿಸಿದ್ದಾರೆ.  ಹೀಗಾಗಿ ಸಿನಿಮಾ ಆಫರ್‌ಗಳು ಬಂದರೂ ಸಹ ಹನುಮಂತ ನೋ ಎನ್ನುತ್ತಿದ್ದಾರೆ.

ಇದನ್ನು ಓದಿ : ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ. ಹಾರಿ ಬಿದ್ದು ಚಾಲಕ ಮೃತ.

“ನೀ ಬರೆಸಿದಂತೆ” ಹಣವನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮಾದರಿಯಾದ ದಂಪತಿ.

ಕಾರವಾರದಲ್ಲಿ ಎಎಸ್‌ಐ ಮನೆಗೆ ಕನ್ನ ಹಾಕಿದ ಕಳ್ಳರು.